WEBVTT 00:00:13.867 --> 00:00:19.219 ಹಾಯ್! ನಾನು ಕ್ಯಾತ್ಲೀನ್ ಕೆನಡಿ, ಸ್ಟಾರ್ ವಾರ್ ದ ಫೋರ್ಸ್ ಅವೇಕನ್ಸ್ ವಿನ ನಿರ್ಮಾಪಕಿ. 00:00:19.815 --> 00:00:23.338 ಇವತ್ತು ನಮ್ಮ ಒಂದು ಸ್ಟಾರ್ ಜೊತೆ ನೀವು ಕೆಲಸ ಮಾಡುತ್ತೀರ. ಅದರ ಹೆಸರು ಬಿಬಿ8. 00:00:24.074 --> 00:00:26.320 ಬಿಬಿ8 ಅನ್ನೋದು ಗೋಳಾಕಾರದ ರೊಬೋಟ್. 00:00:26.805 --> 00:00:29.598 ಅವನು ಮಾಡುವ ಪ್ರತಿಯೊಂದು, ಅವನ ಪ್ರತಿಯೊಂದು ಚಲನವಲನಗಳು 00:00:29.805 --> 00:00:31.947 ಕಂಪ್ಯೂಟರ್ ಸಾಫ್ಟ್ ವೇರ್ ನಿಂದ ನಿಯಂತ್ರಿಸಲ್ಪಡುತ್ತದೆ 00:00:32.762 --> 00:00:35.825 ಗಣಕ ವಿಜ್ಞಾನ ಪ್ರತಿಯೊಂದು ಕ್ಷೇತ್ರದ ಮೇಲೆ ಅಂದರೆ ಮಾರ್ಕೆಟಿಂಗ್ ನಿಂದ ಹಿಡಿದು ಆರೋಗ್ಯ ಆರೈಕೆ, 00:00:35.953 --> 00:00:38.707 ಚಲನಚಿತ್ರ ಹೀಗೆ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ 00:00:38.941 --> 00:00:42.076 ನಿಜ ಏನೆಂದರೆ ಫೂರ್ಸ್ ಅವೇಕನ್ಸ್ ನಂತಹ ಚಲನಚಿತ್ರಗಳನ್ನು ಮಾಡಲು 00:00:42.465 --> 00:00:44.965 ನೂರಾರು ಕಂಪ್ಯೂಟರ್ ಇಂಜಿನಿಯರ್ ಗಳು ಒಟ್ಟಿಗೆ ಕೆಲಸಮಾಡುತ್ತಾರೆ 00:00:46.223 --> 00:00:49.398 ಹಾಯ್! ನನ್ನ ಹೆಸರು ರೇಚಲ್ ರೋಸ್, ನಾನು ಐಎಲ್ ಎಂನಲ್ಲಿ ಸೀನಿಯರ್ ಆರ್ ಡಿ ಇಂಜಿನೀಯರ್ ಆಗಿದ್ದೀನಿ. 00:00:49.628 --> 00:00:53.271 ನಾನು ಆನಿಮೇಶನ್ ಮತ್ತು ಕ್ರಿಯೇಚರ್ ಅಭಿವೃದ್ಧಿ ತಂಡವನ್ನು ಮುಂದಾಳತ್ವ ವಹಿಸುತ್ತೀನಿ. 00:00:53.684 --> 00:00:57.389 ಫೋರ್ಸ್ ಅವೇಕನ್ಸ್ ನಲ್ಲಿ ಬರುವ ಪ್ರತಿಯೊಂದು ಪಾತ್ರಗಳು 00:00:57.437 --> 00:01:01.350 ಆಕಾಶಗಂಗೆಯಲ್ಲಿ ನಿಜವಾಗ್ಲೂ ಇದೆ ಅನ್ನೋ ರೀತಿಯಲ್ಲಿ ಬಿಂಬಿಸುವ ಹಾಗೆ ಅವುಗಳು ಚಲಿಸಲು ನೆರವಾಗುವ 00:01:01.514 --> 00:01:05.720 ರಿಗ್ ಅನ್ನೋ ಭಾಗಗಳನ್ನು ಅಭಿವೃದ್ಧಿಪಡಿಸಲು ಕಲಾಕಾರರಿಗೆ ಸಹಾಯಮಾಡುತ್ತೀನಿ 00:01:07.001 --> 00:01:09.381 ಪ್ರೋಗ್ರಾಮಿಂಗ್ ನ ಮೂಲ ಪರಿಕ್ಪನೆಯನ್ನು ತಿಳಿದುಕೊಳ್ಳಲು 00:01:09.429 --> 00:01:12.366 ನಾವು ಮುಂದಿನ ಒಂದು ತಾಸು ನಮ್ಮ ಸ್ವಂತ ಸ್ಟಾರ್ ವಾರ್ ಅನ್ನು ಬೆಳೆಸುತ್ತೇವೆ 00:01:12.844 --> 00:01:14.487 ಸಾಧಾರಣವಾಗಿ ಪ್ರೋಗ್ರಾಮಿಂಗ್ ಬರಹ ರೂಪದಲ್ಲಿ ಇರುತ್ತದೆ 00:01:14.512 --> 00:01:16.098 ಆದರೆ ನಾವು ಇಲ್ಲಿ ಬ್ಲಾಕ್ ಗಳನ್ನು ಉಪಯೋಗಿಸತ್ತೇವೆ. 00:01:16.123 --> 00:01:18.566 ಆಗ ಅದನ್ನು ಎಳೆದು ಆ ಕಡೆ ಈಕಡೆ ಸರಿಸೋ ಮೂಲಕ ನಾವು ಪ್ರೋಗ್ರಾಮ್ ಅನ್ನು ಬರೆಯಬಹುದು. 00:01:18.829 --> 00:01:20.646 ಅದರ ಒಳಗೇ ನಾವು ಕೋಡ್ ಗಳನ್ನು ಅಭಿವೃದ್ಧಿಪಡಿಸುತ್ತಿರುತ್ತೇವೆ. 00:01:21.292 --> 00:01:23.117 ನೀವು ಬ್ಲಾಕ್ ಗಳನ್ನು ಉಪಯೋಗಿಸಿ ಮೂಲಭೂತ ವಿಷಯಗಳನ್ನು ಪ್ರಯತ್ನಿಸಿದ ನಂತರ 00:01:23.149 --> 00:01:27.236 ವೆಬ್ ನಲ್ಲಿ ತುಂಬ ಹೆಸರುವಾಸಿಯಾದ ಪ್ರೋಗ್ರಾಮಿಂಗ್ ಭಾಷೆಯಾದ ಜಾವಾಗೆ ಬದಲಾಯಿಸುತ್ತೇವೆ. 00:01:28.504 --> 00:01:31.836 ನಾವೀಗ ರೇ ಜೊತೆಗೆ ಸೇರಿ ಬಿಬಿ8ವನ್ನು ಪ್ರೋಗ್ರಾಮ್ ಮಾಡೋಣ. 00:01:31.861 --> 00:01:33.964 ಮೊದಲು ಬಿಬಿ8ರ ಎಲ್ಲಾ ಬಿಡಿ ಭಾಗಗಳನ್ನು ಸಂಗ್ರಹಿಸೋಣ. 00:01:34.708 --> 00:01:36.756 ನಿಮ್ಮ ಪರದೆಯನ್ನು ಮೂರು ಭಾಗಗಳಾಗಿ ವಿಂಗಡಿಸೋಣ. 00:01:36.922 --> 00:01:39.771 ಎಡಭಾಗ ಸ್ಟಾರ್ ವಾರ್ ಗೇಮ್ ನ ಜಾಗ ಇಲ್ಲಿ ಕೋಡ್ ರನ್ ಆಗುತ್ತದೆ. 00:01:40.256 --> 00:01:43.590 ಅದರ ಕೆಳೆಗೆ ಪ್ರತಿ ಹಂತದ ಆದೇಶಗಳನ್ನು ಬರೆಯಲಾಗುತ್ತದೆ. 00:01:43.968 --> 00:01:45.896 ಮಧ್ಯದ ಭಾಗದಲ್ಲಿರೋದು ಟೂಲ್ ಬಾಕ್ಸ್. 00:01:45.928 --> 00:01:49.047 ಇಲ್ಲಿರುವ ಪ್ರತಿಯೊಂದು ಬ್ಲಾಕ್ ಗಳು ಬಿಬಿ-8 ಅರ್ಥಮಾಡಿಕೊಳ್ಳಲು ಬೇಕಾದ ಕಮಾಂಡ್ ಆಗಿವೆ. 00:01:49.740 --> 00:01:52.089 ಬಲಭಾಗದಲ್ಲಿರುವ ಖಾಲಿ ಜಾಗವನ್ನು ವರ್ಕ್ ಸ್ಪೇಸ್ ಅಂತ ಕರೆಯುತ್ತೇವೆ 00:01:52.114 --> 00:01:54.003 ಮತ್ತು ಇಲ್ಲಿ ನಾವು ಪ್ರೋಗ್ರಾಮ್ ಗಳನ್ನು ನಿರ್ಮಿಸುತ್ತೇವೆ. 00:01:54.469 --> 00:01:56.437 ನಾನು ಎಡಭಾಗದಲ್ಲಿರುವ ಬ್ಲಾಕ್ ಅನ್ನು ಎಳೆದು 00:01:56.517 --> 00:01:58.794 ವರ್ಕ್ ಸ್ಪೇಸ್ ಮೇಲೆ ತಂದು ರನ್ ಅಂತ ಕ್ಲಿಕ್ಕಿಸಿದರೆ ಏನಾಗುತ್ತದೆ? 00:01:59.366 --> 00:02:01.747 ಗ್ರಿಡ್ ಮೇಲೆ ಬಿಬಿ-8 ಒಂದು ಬ್ಲಾಕ್ ನಷ್ಟು ಎಡಗಡೆ ಚಿಲಸುತ್ತದೆ. 00:02:02.334 --> 00:02:05.493 ಈಗ ಬಿಬಿ-8 ಎಡಗಡೆ ಚಿಲಿಸಿದ ನಂತರ ಅದು ಬೇರೆ ಏನಾದರೂ ಒಂದು ಕ್ರಿಯೆ ಮಾಡಬೇಕು ಅಂತ ನಾನು ಬಯಸಿದರೆ 00:02:05.730 --> 00:02:07.515 ನಾನು ನಮ್ಮ ಪ್ರೋಗ್ರಾಮ್ ಗೆ ಮತ್ತೊಂದು ಬ್ಲಾಕ್ ಅನ್ನು ಸೇರಿಸಬಹುದು. 00:02:08.245 --> 00:02:10.198 ಈಗ ನಾನು ಮೂವ್ ಅಪ್ ಅನ್ನು ಎಳೆದು 00:02:10.269 --> 00:02:13.999 ಹೈಲೈಟರ್ ಕಾಣಿಸಿಕೊಳ್ಳುವಾಗ ಅದನ್ನು ಮೂವ್ ಲೆಫ್ಟ್ ಅನ್ನೋ ಬ್ಲಾಕ್ ಕೆಳೆಗೆ ಬಿಡುವಾಗ 00:02:14.063 --> 00:02:16.634 ಎರಡು ಬ್ಲಾಕ್ ಗಳು ಕಚ್ಕೊಳ್ಳುತ್ತವೆ. 00:02:17.698 --> 00:02:19.182 ಮತ್ತೆ ನಾನು ರನ್ ಅನ್ನು ಕ್ಲಿಕ್ಕಿಸಿದರೆ 00:02:19.220 --> 00:02:23.489 ವರ್ಕ ಸ್ಪೇಸ್ ನಾವು ಮೇಲಿಂದ ಕೆಳಗೆ ಜೋಡಿಸಿರುವ ಕಮ್ಯಾಂಡ್ ಅನ್ನು ಬಿಬಿ-8 ಅನುಸರಿಸುತ್ತದೆ. 00:02:24.426 --> 00:02:25.942 ನೀವು ಯಾವುದಾದರೂ ಬ್ಲಾಕ್ ಅನ್ನು ಡಿಲೀಟ್ ಮಾಡಬೇಕಿದ್ದರೆ 00:02:25.967 --> 00:02:29.022 ಆ ಬ್ಲಾಕ್ ಅನ್ನು ನೀವು ಪುನಃ ಟೂಲ್ ಬಾಕ್ಸ್ ಗೆ ಎಳೆದು ತರಬಹುದು. 00:02:29.553 --> 00:02:30.688 ನೀವು ರನ್ ಅನ್ನು ಕ್ಲಿಕ್ಕಿಸಿದ ನಂತರ 00:02:30.713 --> 00:02:34.688 ಯಾವಾಗ ಬೇಕಾದರೂ ರೀಸೆಟ್ ಬಟನ್ ಅನ್ನು ಕ್ಲಿಕ್ಕಿಸಿ ಬಿಬಿ-8ಅನ್ನು ಅದರ ಆರಂಭದ ಜಾಗಕ್ಕೆ ತರಬಹುದು. 00:02:34.847 --> 00:02:36.339 ಈಗ ಶುರುಮಾಡೋಣ!