[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:13.87,0:00:19.22,Default,,0000,0000,0000,,ಹಾಯ್! ನಾನು ಕ್ಯಾತ್ಲೀನ್ ಕೆನಡಿ, ಸ್ಟಾರ್\Nವಾರ್ ದ ಫೋರ್ಸ್ ಅವೇಕನ್ಸ್ ವಿನ ನಿರ್ಮಾಪಕಿ. Dialogue: 0,0:00:19.82,0:00:23.34,Default,,0000,0000,0000,,ಇವತ್ತು ನಮ್ಮ ಒಂದು ಸ್ಟಾರ್ ಜೊತೆ\Nನೀವು ಕೆಲಸ ಮಾಡುತ್ತೀರ. ಅದರ ಹೆಸರು ಬಿಬಿ8. Dialogue: 0,0:00:24.07,0:00:26.32,Default,,0000,0000,0000,,ಬಿಬಿ8 ಅನ್ನೋದು ಗೋಳಾಕಾರದ ರೊಬೋಟ್. Dialogue: 0,0:00:26.80,0:00:29.60,Default,,0000,0000,0000,,ಅವನು ಮಾಡುವ ಪ್ರತಿಯೊಂದು,\Nಅವನ ಪ್ರತಿಯೊಂದು ಚಲನವಲನಗಳು Dialogue: 0,0:00:29.80,0:00:31.95,Default,,0000,0000,0000,,ಕಂಪ್ಯೂಟರ್ ಸಾಫ್ಟ್ ವೇರ್\Nನಿಂದ ನಿಯಂತ್ರಿಸಲ್ಪಡುತ್ತದೆ Dialogue: 0,0:00:32.76,0:00:35.82,Default,,0000,0000,0000,,ಗಣಕ ವಿಜ್ಞಾನ ಪ್ರತಿಯೊಂದು ಕ್ಷೇತ್ರದ ಮೇಲೆ\Nಅಂದರೆ ಮಾರ್ಕೆಟಿಂಗ್ ನಿಂದ ಹಿಡಿದು ಆರೋಗ್ಯ ಆರೈಕೆ, Dialogue: 0,0:00:35.95,0:00:38.71,Default,,0000,0000,0000,,ಚಲನಚಿತ್ರ ಹೀಗೆ ಪ್ರತಿಯೊಂದು\Nಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ Dialogue: 0,0:00:38.94,0:00:42.08,Default,,0000,0000,0000,,ನಿಜ ಏನೆಂದರೆ ಫೂರ್ಸ್ ಅವೇಕನ್ಸ್\Nನಂತಹ ಚಲನಚಿತ್ರಗಳನ್ನು ಮಾಡಲು Dialogue: 0,0:00:42.46,0:00:44.96,Default,,0000,0000,0000,,ನೂರಾರು ಕಂಪ್ಯೂಟರ್\Nಇಂಜಿನಿಯರ್ ಗಳು ಒಟ್ಟಿಗೆ ಕೆಲಸಮಾಡುತ್ತಾರೆ Dialogue: 0,0:00:46.22,0:00:49.40,Default,,0000,0000,0000,,ಹಾಯ್! ನನ್ನ ಹೆಸರು ರೇಚಲ್ ರೋಸ್, ನಾನು ಐಎಲ್\Nಎಂನಲ್ಲಿ ಸೀನಿಯರ್ ಆರ್ ಡಿ ಇಂಜಿನೀಯರ್ ಆಗಿದ್ದೀನಿ. Dialogue: 0,0:00:49.63,0:00:53.27,Default,,0000,0000,0000,,ನಾನು ಆನಿಮೇಶನ್ ಮತ್ತು ಕ್ರಿಯೇಚರ್\Nಅಭಿವೃದ್ಧಿ ತಂಡವನ್ನು ಮುಂದಾಳತ್ವ ವಹಿಸುತ್ತೀನಿ. Dialogue: 0,0:00:53.68,0:00:57.39,Default,,0000,0000,0000,,ಫೋರ್ಸ್ ಅವೇಕನ್ಸ್ ನಲ್ಲಿ\Nಬರುವ ಪ್ರತಿಯೊಂದು ಪಾತ್ರಗಳು Dialogue: 0,0:00:57.44,0:01:01.35,Default,,0000,0000,0000,,ಆಕಾಶಗಂಗೆಯಲ್ಲಿ ನಿಜವಾಗ್ಲೂ ಇದೆ ಅನ್ನೋ ರೀತಿಯಲ್ಲಿ\Nಬಿಂಬಿಸುವ ಹಾಗೆ ಅವುಗಳು ಚಲಿಸಲು ನೆರವಾಗುವ Dialogue: 0,0:01:01.51,0:01:05.72,Default,,0000,0000,0000,,ರಿಗ್ ಅನ್ನೋ ಭಾಗಗಳನ್ನು ಅಭಿವೃದ್ಧಿಪಡಿಸಲು\Nಕಲಾಕಾರರಿಗೆ ಸಹಾಯಮಾಡುತ್ತೀನಿ Dialogue: 0,0:01:07.00,0:01:09.38,Default,,0000,0000,0000,,ಪ್ರೋಗ್ರಾಮಿಂಗ್ ನ ಮೂಲ\Nಪರಿಕ್ಪನೆಯನ್ನು ತಿಳಿದುಕೊಳ್ಳಲು Dialogue: 0,0:01:09.43,0:01:12.37,Default,,0000,0000,0000,,ನಾವು ಮುಂದಿನ ಒಂದು ತಾಸು ನಮ್ಮ\Nಸ್ವಂತ ಸ್ಟಾರ್ ವಾರ್ ಅನ್ನು ಬೆಳೆಸುತ್ತೇವೆ Dialogue: 0,0:01:12.84,0:01:14.49,Default,,0000,0000,0000,,ಸಾಧಾರಣವಾಗಿ ಪ್ರೋಗ್ರಾಮಿಂಗ್\Nಬರಹ ರೂಪದಲ್ಲಿ ಇರುತ್ತದೆ Dialogue: 0,0:01:14.51,0:01:16.10,Default,,0000,0000,0000,,ಆದರೆ ನಾವು ಇಲ್ಲಿ ಬ್ಲಾಕ್\Nಗಳನ್ನು ಉಪಯೋಗಿಸತ್ತೇವೆ. Dialogue: 0,0:01:16.12,0:01:18.57,Default,,0000,0000,0000,,ಆಗ ಅದನ್ನು ಎಳೆದು ಆ ಕಡೆ ಈಕಡೆ ಸರಿಸೋ\Nಮೂಲಕ ನಾವು ಪ್ರೋಗ್ರಾಮ್ ಅನ್ನು ಬರೆಯಬಹುದು. Dialogue: 0,0:01:18.83,0:01:20.65,Default,,0000,0000,0000,,ಅದರ ಒಳಗೇ ನಾವು ಕೋಡ್\Nಗಳನ್ನು ಅಭಿವೃದ್ಧಿಪಡಿಸುತ್ತಿರುತ್ತೇವೆ. Dialogue: 0,0:01:21.29,0:01:23.12,Default,,0000,0000,0000,,ನೀವು ಬ್ಲಾಕ್ ಗಳನ್ನು ಉಪಯೋಗಿಸಿ\Nಮೂಲಭೂತ ವಿಷಯಗಳನ್ನು ಪ್ರಯತ್ನಿಸಿದ ನಂತರ Dialogue: 0,0:01:23.15,0:01:27.24,Default,,0000,0000,0000,,ವೆಬ್ ನಲ್ಲಿ ತುಂಬ ಹೆಸರುವಾಸಿಯಾದ ಪ್ರೋಗ್ರಾಮಿಂಗ್\Nಭಾಷೆಯಾದ ಜಾವಾಗೆ ಬದಲಾಯಿಸುತ್ತೇವೆ. Dialogue: 0,0:01:28.50,0:01:31.84,Default,,0000,0000,0000,,ನಾವೀಗ ರೇ ಜೊತೆಗೆ ಸೇರಿ\Nಬಿಬಿ8ವನ್ನು ಪ್ರೋಗ್ರಾಮ್ ಮಾಡೋಣ. Dialogue: 0,0:01:31.86,0:01:33.96,Default,,0000,0000,0000,,ಮೊದಲು ಬಿಬಿ8ರ ಎಲ್ಲಾ ಬಿಡಿ\Nಭಾಗಗಳನ್ನು ಸಂಗ್ರಹಿಸೋಣ. Dialogue: 0,0:01:34.71,0:01:36.76,Default,,0000,0000,0000,,ನಿಮ್ಮ ಪರದೆಯನ್ನು ಮೂರು ಭಾಗಗಳಾಗಿ ವಿಂಗಡಿಸೋಣ. Dialogue: 0,0:01:36.92,0:01:39.77,Default,,0000,0000,0000,,ಎಡಭಾಗ ಸ್ಟಾರ್ ವಾರ್ ಗೇಮ್ ನ\Nಜಾಗ ಇಲ್ಲಿ ಕೋಡ್ ರನ್ ಆಗುತ್ತದೆ. Dialogue: 0,0:01:40.26,0:01:43.59,Default,,0000,0000,0000,,ಅದರ ಕೆಳೆಗೆ ಪ್ರತಿ ಹಂತದ\Nಆದೇಶಗಳನ್ನು ಬರೆಯಲಾಗುತ್ತದೆ. Dialogue: 0,0:01:43.97,0:01:45.90,Default,,0000,0000,0000,,ಮಧ್ಯದ ಭಾಗದಲ್ಲಿರೋದು ಟೂಲ್ ಬಾಕ್ಸ್. Dialogue: 0,0:01:45.93,0:01:49.05,Default,,0000,0000,0000,,ಇಲ್ಲಿರುವ ಪ್ರತಿಯೊಂದು ಬ್ಲಾಕ್ ಗಳು ಬಿಬಿ-8\Nಅರ್ಥಮಾಡಿಕೊಳ್ಳಲು ಬೇಕಾದ ಕಮಾಂಡ್ ಆಗಿವೆ. Dialogue: 0,0:01:49.74,0:01:52.09,Default,,0000,0000,0000,,ಬಲಭಾಗದಲ್ಲಿರುವ ಖಾಲಿ ಜಾಗವನ್ನು\Nವರ್ಕ್ ಸ್ಪೇಸ್ ಅಂತ ಕರೆಯುತ್ತೇವೆ Dialogue: 0,0:01:52.11,0:01:54.00,Default,,0000,0000,0000,,ಮತ್ತು ಇಲ್ಲಿ ನಾವು ಪ್ರೋಗ್ರಾಮ್\Nಗಳನ್ನು ನಿರ್ಮಿಸುತ್ತೇವೆ. Dialogue: 0,0:01:54.47,0:01:56.44,Default,,0000,0000,0000,,ನಾನು ಎಡಭಾಗದಲ್ಲಿರುವ ಬ್ಲಾಕ್ ಅನ್ನು ಎಳೆದು Dialogue: 0,0:01:56.52,0:01:58.79,Default,,0000,0000,0000,,ವರ್ಕ್ ಸ್ಪೇಸ್ ಮೇಲೆ ತಂದು ರನ್\Nಅಂತ ಕ್ಲಿಕ್ಕಿಸಿದರೆ ಏನಾಗುತ್ತದೆ? Dialogue: 0,0:01:59.37,0:02:01.75,Default,,0000,0000,0000,,ಗ್ರಿಡ್ ಮೇಲೆ ಬಿಬಿ-8 ಒಂದು\Nಬ್ಲಾಕ್ ನಷ್ಟು ಎಡಗಡೆ ಚಿಲಸುತ್ತದೆ. Dialogue: 0,0:02:02.33,0:02:05.49,Default,,0000,0000,0000,,ಈಗ ಬಿಬಿ-8 ಎಡಗಡೆ ಚಿಲಿಸಿದ ನಂತರ ಅದು ಬೇರೆ\Nಏನಾದರೂ ಒಂದು ಕ್ರಿಯೆ ಮಾಡಬೇಕು ಅಂತ ನಾನು ಬಯಸಿದರೆ Dialogue: 0,0:02:05.73,0:02:07.52,Default,,0000,0000,0000,,ನಾನು ನಮ್ಮ ಪ್ರೋಗ್ರಾಮ್ ಗೆ \Nಮತ್ತೊಂದು ಬ್ಲಾಕ್ ಅನ್ನು ಸೇರಿಸಬಹುದು. Dialogue: 0,0:02:08.24,0:02:10.20,Default,,0000,0000,0000,,ಈಗ ನಾನು ಮೂವ್ ಅಪ್ ಅನ್ನು ಎಳೆದು Dialogue: 0,0:02:10.27,0:02:13.100,Default,,0000,0000,0000,,ಹೈಲೈಟರ್ ಕಾಣಿಸಿಕೊಳ್ಳುವಾಗ ಅದನ್ನು\Nಮೂವ್ ಲೆಫ್ಟ್ ಅನ್ನೋ ಬ್ಲಾಕ್ ಕೆಳೆಗೆ ಬಿಡುವಾಗ Dialogue: 0,0:02:14.06,0:02:16.63,Default,,0000,0000,0000,,ಎರಡು ಬ್ಲಾಕ್ ಗಳು ಕಚ್ಕೊಳ್ಳುತ್ತವೆ. Dialogue: 0,0:02:17.70,0:02:19.18,Default,,0000,0000,0000,,ಮತ್ತೆ ನಾನು ರನ್ ಅನ್ನು ಕ್ಲಿಕ್ಕಿಸಿದರೆ Dialogue: 0,0:02:19.22,0:02:23.49,Default,,0000,0000,0000,,ವರ್ಕ ಸ್ಪೇಸ್ ನಾವು ಮೇಲಿಂದ ಕೆಳಗೆ ಜೋಡಿಸಿರುವ\Nಕಮ್ಯಾಂಡ್ ಅನ್ನು ಬಿಬಿ-8 ಅನುಸರಿಸುತ್ತದೆ. Dialogue: 0,0:02:24.43,0:02:25.94,Default,,0000,0000,0000,,ನೀವು ಯಾವುದಾದರೂ ಬ್ಲಾಕ್\Nಅನ್ನು ಡಿಲೀಟ್ ಮಾಡಬೇಕಿದ್ದರೆ Dialogue: 0,0:02:25.97,0:02:29.02,Default,,0000,0000,0000,,ಆ ಬ್ಲಾಕ್ ಅನ್ನು ನೀವು ಪುನಃ\Nಟೂಲ್ ಬಾಕ್ಸ್ ಗೆ ಎಳೆದು ತರಬಹುದು. Dialogue: 0,0:02:29.55,0:02:30.69,Default,,0000,0000,0000,,ನೀವು ರನ್ ಅನ್ನು ಕ್ಲಿಕ್ಕಿಸಿದ ನಂತರ Dialogue: 0,0:02:30.71,0:02:34.69,Default,,0000,0000,0000,,ಯಾವಾಗ ಬೇಕಾದರೂ ರೀಸೆಟ್ ಬಟನ್ ಅನ್ನು ಕ್ಲಿಕ್ಕಿಸಿ\Nಬಿಬಿ-8ಅನ್ನು ಅದರ ಆರಂಭದ ಜಾಗಕ್ಕೆ ತರಬಹುದು. Dialogue: 0,0:02:34.85,0:02:36.34,Default,,0000,0000,0000,,ಈಗ ಶುರುಮಾಡೋಣ!