1 00:00:13,867 --> 00:00:19,219 ಹಾಯ್! ನಾನು ಕ್ಯಾತ್ಲೀನ್ ಕೆನಡಿ, ಸ್ಟಾರ್ ವಾರ್ ದ ಫೋರ್ಸ್ ಅವೇಕನ್ಸ್ ವಿನ ನಿರ್ಮಾಪಕಿ. 2 00:00:19,815 --> 00:00:23,338 ಇವತ್ತು ನಮ್ಮ ಒಂದು ಸ್ಟಾರ್ ಜೊತೆ ನೀವು ಕೆಲಸ ಮಾಡುತ್ತೀರ. ಅದರ ಹೆಸರು ಬಿಬಿ8. 3 00:00:24,074 --> 00:00:26,320 ಬಿಬಿ8 ಅನ್ನೋದು ಗೋಳಾಕಾರದ ರೊಬೋಟ್. 4 00:00:26,805 --> 00:00:29,598 ಅವನು ಮಾಡುವ ಪ್ರತಿಯೊಂದು, ಅವನ ಪ್ರತಿಯೊಂದು ಚಲನವಲನಗಳು 5 00:00:29,805 --> 00:00:31,947 ಕಂಪ್ಯೂಟರ್ ಸಾಫ್ಟ್ ವೇರ್ ನಿಂದ ನಿಯಂತ್ರಿಸಲ್ಪಡುತ್ತದೆ 6 00:00:32,762 --> 00:00:35,825 ಗಣಕ ವಿಜ್ಞಾನ ಪ್ರತಿಯೊಂದು ಕ್ಷೇತ್ರದ ಮೇಲೆ ಅಂದರೆ ಮಾರ್ಕೆಟಿಂಗ್ ನಿಂದ ಹಿಡಿದು ಆರೋಗ್ಯ ಆರೈಕೆ, 7 00:00:35,953 --> 00:00:38,707 ಚಲನಚಿತ್ರ ಹೀಗೆ ಪ್ರತಿಯೊಂದು ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ 8 00:00:38,941 --> 00:00:42,076 ನಿಜ ಏನೆಂದರೆ ಫೂರ್ಸ್ ಅವೇಕನ್ಸ್ ನಂತಹ ಚಲನಚಿತ್ರಗಳನ್ನು ಮಾಡಲು 9 00:00:42,465 --> 00:00:44,965 ನೂರಾರು ಕಂಪ್ಯೂಟರ್ ಇಂಜಿನಿಯರ್ ಗಳು ಒಟ್ಟಿಗೆ ಕೆಲಸಮಾಡುತ್ತಾರೆ 10 00:00:46,223 --> 00:00:49,398 ಹಾಯ್! ನನ್ನ ಹೆಸರು ರೇಚಲ್ ರೋಸ್, ನಾನು ಐಎಲ್ ಎಂನಲ್ಲಿ ಸೀನಿಯರ್ ಆರ್ ಡಿ ಇಂಜಿನೀಯರ್ ಆಗಿದ್ದೀನಿ. 11 00:00:49,628 --> 00:00:53,271 ನಾನು ಆನಿಮೇಶನ್ ಮತ್ತು ಕ್ರಿಯೇಚರ್ ಅಭಿವೃದ್ಧಿ ತಂಡವನ್ನು ಮುಂದಾಳತ್ವ ವಹಿಸುತ್ತೀನಿ. 12 00:00:53,684 --> 00:00:57,389 ಫೋರ್ಸ್ ಅವೇಕನ್ಸ್ ನಲ್ಲಿ ಬರುವ ಪ್ರತಿಯೊಂದು ಪಾತ್ರಗಳು 13 00:00:57,437 --> 00:01:01,350 ಆಕಾಶಗಂಗೆಯಲ್ಲಿ ನಿಜವಾಗ್ಲೂ ಇದೆ ಅನ್ನೋ ರೀತಿಯಲ್ಲಿ ಬಿಂಬಿಸುವ ಹಾಗೆ ಅವುಗಳು ಚಲಿಸಲು ನೆರವಾಗುವ 14 00:01:01,514 --> 00:01:05,720 ರಿಗ್ ಅನ್ನೋ ಭಾಗಗಳನ್ನು ಅಭಿವೃದ್ಧಿಪಡಿಸಲು ಕಲಾಕಾರರಿಗೆ ಸಹಾಯಮಾಡುತ್ತೀನಿ 15 00:01:07,001 --> 00:01:09,381 ಪ್ರೋಗ್ರಾಮಿಂಗ್ ನ ಮೂಲ ಪರಿಕ್ಪನೆಯನ್ನು ತಿಳಿದುಕೊಳ್ಳಲು 16 00:01:09,429 --> 00:01:12,366 ನಾವು ಮುಂದಿನ ಒಂದು ತಾಸು ನಮ್ಮ ಸ್ವಂತ ಸ್ಟಾರ್ ವಾರ್ ಅನ್ನು ಬೆಳೆಸುತ್ತೇವೆ 17 00:01:12,844 --> 00:01:14,487 ಸಾಧಾರಣವಾಗಿ ಪ್ರೋಗ್ರಾಮಿಂಗ್ ಬರಹ ರೂಪದಲ್ಲಿ ಇರುತ್ತದೆ 18 00:01:14,512 --> 00:01:16,098 ಆದರೆ ನಾವು ಇಲ್ಲಿ ಬ್ಲಾಕ್ ಗಳನ್ನು ಉಪಯೋಗಿಸತ್ತೇವೆ. 19 00:01:16,123 --> 00:01:18,566 ಆಗ ಅದನ್ನು ಎಳೆದು ಆ ಕಡೆ ಈಕಡೆ ಸರಿಸೋ ಮೂಲಕ ನಾವು ಪ್ರೋಗ್ರಾಮ್ ಅನ್ನು ಬರೆಯಬಹುದು. 20 00:01:18,829 --> 00:01:20,646 ಅದರ ಒಳಗೇ ನಾವು ಕೋಡ್ ಗಳನ್ನು ಅಭಿವೃದ್ಧಿಪಡಿಸುತ್ತಿರುತ್ತೇವೆ. 21 00:01:21,292 --> 00:01:23,117 ನೀವು ಬ್ಲಾಕ್ ಗಳನ್ನು ಉಪಯೋಗಿಸಿ ಮೂಲಭೂತ ವಿಷಯಗಳನ್ನು ಪ್ರಯತ್ನಿಸಿದ ನಂತರ 22 00:01:23,149 --> 00:01:27,236 ವೆಬ್ ನಲ್ಲಿ ತುಂಬ ಹೆಸರುವಾಸಿಯಾದ ಪ್ರೋಗ್ರಾಮಿಂಗ್ ಭಾಷೆಯಾದ ಜಾವಾಗೆ ಬದಲಾಯಿಸುತ್ತೇವೆ. 23 00:01:28,504 --> 00:01:31,836 ನಾವೀಗ ರೇ ಜೊತೆಗೆ ಸೇರಿ ಬಿಬಿ8ವನ್ನು ಪ್ರೋಗ್ರಾಮ್ ಮಾಡೋಣ. 24 00:01:31,861 --> 00:01:33,964 ಮೊದಲು ಬಿಬಿ8ರ ಎಲ್ಲಾ ಬಿಡಿ ಭಾಗಗಳನ್ನು ಸಂಗ್ರಹಿಸೋಣ. 25 00:01:34,708 --> 00:01:36,756 ನಿಮ್ಮ ಪರದೆಯನ್ನು ಮೂರು ಭಾಗಗಳಾಗಿ ವಿಂಗಡಿಸೋಣ. 26 00:01:36,922 --> 00:01:39,771 ಎಡಭಾಗ ಸ್ಟಾರ್ ವಾರ್ ಗೇಮ್ ನ ಜಾಗ ಇಲ್ಲಿ ಕೋಡ್ ರನ್ ಆಗುತ್ತದೆ. 27 00:01:40,256 --> 00:01:43,590 ಅದರ ಕೆಳೆಗೆ ಪ್ರತಿ ಹಂತದ ಆದೇಶಗಳನ್ನು ಬರೆಯಲಾಗುತ್ತದೆ. 28 00:01:43,968 --> 00:01:45,896 ಮಧ್ಯದ ಭಾಗದಲ್ಲಿರೋದು ಟೂಲ್ ಬಾಕ್ಸ್. 29 00:01:45,928 --> 00:01:49,047 ಇಲ್ಲಿರುವ ಪ್ರತಿಯೊಂದು ಬ್ಲಾಕ್ ಗಳು ಬಿಬಿ-8 ಅರ್ಥಮಾಡಿಕೊಳ್ಳಲು ಬೇಕಾದ ಕಮಾಂಡ್ ಆಗಿವೆ. 30 00:01:49,740 --> 00:01:52,089 ಬಲಭಾಗದಲ್ಲಿರುವ ಖಾಲಿ ಜಾಗವನ್ನು ವರ್ಕ್ ಸ್ಪೇಸ್ ಅಂತ ಕರೆಯುತ್ತೇವೆ 31 00:01:52,114 --> 00:01:54,003 ಮತ್ತು ಇಲ್ಲಿ ನಾವು ಪ್ರೋಗ್ರಾಮ್ ಗಳನ್ನು ನಿರ್ಮಿಸುತ್ತೇವೆ. 32 00:01:54,469 --> 00:01:56,437 ನಾನು ಎಡಭಾಗದಲ್ಲಿರುವ ಬ್ಲಾಕ್ ಅನ್ನು ಎಳೆದು 33 00:01:56,517 --> 00:01:58,794 ವರ್ಕ್ ಸ್ಪೇಸ್ ಮೇಲೆ ತಂದು ರನ್ ಅಂತ ಕ್ಲಿಕ್ಕಿಸಿದರೆ ಏನಾಗುತ್ತದೆ? 34 00:01:59,366 --> 00:02:01,747 ಗ್ರಿಡ್ ಮೇಲೆ ಬಿಬಿ-8 ಒಂದು ಬ್ಲಾಕ್ ನಷ್ಟು ಎಡಗಡೆ ಚಿಲಸುತ್ತದೆ. 35 00:02:02,334 --> 00:02:05,493 ಈಗ ಬಿಬಿ-8 ಎಡಗಡೆ ಚಿಲಿಸಿದ ನಂತರ ಅದು ಬೇರೆ ಏನಾದರೂ ಒಂದು ಕ್ರಿಯೆ ಮಾಡಬೇಕು ಅಂತ ನಾನು ಬಯಸಿದರೆ 36 00:02:05,730 --> 00:02:07,515 ನಾನು ನಮ್ಮ ಪ್ರೋಗ್ರಾಮ್ ಗೆ ಮತ್ತೊಂದು ಬ್ಲಾಕ್ ಅನ್ನು ಸೇರಿಸಬಹುದು. 37 00:02:08,245 --> 00:02:10,198 ಈಗ ನಾನು ಮೂವ್ ಅಪ್ ಅನ್ನು ಎಳೆದು 38 00:02:10,269 --> 00:02:13,999 ಹೈಲೈಟರ್ ಕಾಣಿಸಿಕೊಳ್ಳುವಾಗ ಅದನ್ನು ಮೂವ್ ಲೆಫ್ಟ್ ಅನ್ನೋ ಬ್ಲಾಕ್ ಕೆಳೆಗೆ ಬಿಡುವಾಗ 39 00:02:14,063 --> 00:02:16,634 ಎರಡು ಬ್ಲಾಕ್ ಗಳು ಕಚ್ಕೊಳ್ಳುತ್ತವೆ. 40 00:02:17,698 --> 00:02:19,182 ಮತ್ತೆ ನಾನು ರನ್ ಅನ್ನು ಕ್ಲಿಕ್ಕಿಸಿದರೆ 41 00:02:19,220 --> 00:02:23,489 ವರ್ಕ ಸ್ಪೇಸ್ ನಾವು ಮೇಲಿಂದ ಕೆಳಗೆ ಜೋಡಿಸಿರುವ ಕಮ್ಯಾಂಡ್ ಅನ್ನು ಬಿಬಿ-8 ಅನುಸರಿಸುತ್ತದೆ. 42 00:02:24,426 --> 00:02:25,942 ನೀವು ಯಾವುದಾದರೂ ಬ್ಲಾಕ್ ಅನ್ನು ಡಿಲೀಟ್ ಮಾಡಬೇಕಿದ್ದರೆ 43 00:02:25,967 --> 00:02:29,022 ಆ ಬ್ಲಾಕ್ ಅನ್ನು ನೀವು ಪುನಃ ಟೂಲ್ ಬಾಕ್ಸ್ ಗೆ ಎಳೆದು ತರಬಹುದು. 44 00:02:29,553 --> 00:02:30,688 ನೀವು ರನ್ ಅನ್ನು ಕ್ಲಿಕ್ಕಿಸಿದ ನಂತರ 45 00:02:30,713 --> 00:02:34,688 ಯಾವಾಗ ಬೇಕಾದರೂ ರೀಸೆಟ್ ಬಟನ್ ಅನ್ನು ಕ್ಲಿಕ್ಕಿಸಿ ಬಿಬಿ-8ಅನ್ನು ಅದರ ಆರಂಭದ ಜಾಗಕ್ಕೆ ತರಬಹುದು. 46 00:02:34,847 --> 00:02:36,339 ಈಗ ಶುರುಮಾಡೋಣ!