0:00:13.867,0:00:19.219 ಹಾಯ್! ನಾನು ಕ್ಯಾತ್ಲೀನ್ ಕೆನಡಿ, ಸ್ಟಾರ್[br]ವಾರ್ ದ ಫೋರ್ಸ್ ಅವೇಕನ್ಸ್ ವಿನ ನಿರ್ಮಾಪಕಿ. 0:00:19.815,0:00:23.338 ಇವತ್ತು ನಮ್ಮ ಒಂದು ಸ್ಟಾರ್ ಜೊತೆ[br]ನೀವು ಕೆಲಸ ಮಾಡುತ್ತೀರ. ಅದರ ಹೆಸರು ಬಿಬಿ8. 0:00:24.074,0:00:26.320 ಬಿಬಿ8 ಅನ್ನೋದು ಗೋಳಾಕಾರದ ರೊಬೋಟ್. 0:00:26.805,0:00:29.598 ಅವನು ಮಾಡುವ ಪ್ರತಿಯೊಂದು,[br]ಅವನ ಪ್ರತಿಯೊಂದು ಚಲನವಲನಗಳು 0:00:29.805,0:00:31.947 ಕಂಪ್ಯೂಟರ್ ಸಾಫ್ಟ್ ವೇರ್[br]ನಿಂದ ನಿಯಂತ್ರಿಸಲ್ಪಡುತ್ತದೆ 0:00:32.762,0:00:35.825 ಗಣಕ ವಿಜ್ಞಾನ ಪ್ರತಿಯೊಂದು ಕ್ಷೇತ್ರದ ಮೇಲೆ[br]ಅಂದರೆ ಮಾರ್ಕೆಟಿಂಗ್ ನಿಂದ ಹಿಡಿದು ಆರೋಗ್ಯ ಆರೈಕೆ, 0:00:35.953,0:00:38.707 ಚಲನಚಿತ್ರ ಹೀಗೆ ಪ್ರತಿಯೊಂದು[br]ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ 0:00:38.941,0:00:42.076 ನಿಜ ಏನೆಂದರೆ ಫೂರ್ಸ್ ಅವೇಕನ್ಸ್[br]ನಂತಹ ಚಲನಚಿತ್ರಗಳನ್ನು ಮಾಡಲು 0:00:42.465,0:00:44.965 ನೂರಾರು ಕಂಪ್ಯೂಟರ್[br]ಇಂಜಿನಿಯರ್ ಗಳು ಒಟ್ಟಿಗೆ ಕೆಲಸಮಾಡುತ್ತಾರೆ 0:00:46.223,0:00:49.398 ಹಾಯ್! ನನ್ನ ಹೆಸರು ರೇಚಲ್ ರೋಸ್, ನಾನು ಐಎಲ್[br]ಎಂನಲ್ಲಿ ಸೀನಿಯರ್ ಆರ್ ಡಿ ಇಂಜಿನೀಯರ್ ಆಗಿದ್ದೀನಿ. 0:00:49.628,0:00:53.271 ನಾನು ಆನಿಮೇಶನ್ ಮತ್ತು ಕ್ರಿಯೇಚರ್[br]ಅಭಿವೃದ್ಧಿ ತಂಡವನ್ನು ಮುಂದಾಳತ್ವ ವಹಿಸುತ್ತೀನಿ. 0:00:53.684,0:00:57.389 ಫೋರ್ಸ್ ಅವೇಕನ್ಸ್ ನಲ್ಲಿ[br]ಬರುವ ಪ್ರತಿಯೊಂದು ಪಾತ್ರಗಳು 0:00:57.437,0:01:01.350 ಆಕಾಶಗಂಗೆಯಲ್ಲಿ ನಿಜವಾಗ್ಲೂ ಇದೆ ಅನ್ನೋ ರೀತಿಯಲ್ಲಿ[br]ಬಿಂಬಿಸುವ ಹಾಗೆ ಅವುಗಳು ಚಲಿಸಲು ನೆರವಾಗುವ 0:01:01.514,0:01:05.720 ರಿಗ್ ಅನ್ನೋ ಭಾಗಗಳನ್ನು ಅಭಿವೃದ್ಧಿಪಡಿಸಲು[br]ಕಲಾಕಾರರಿಗೆ ಸಹಾಯಮಾಡುತ್ತೀನಿ 0:01:07.001,0:01:09.381 ಪ್ರೋಗ್ರಾಮಿಂಗ್ ನ ಮೂಲ[br]ಪರಿಕ್ಪನೆಯನ್ನು ತಿಳಿದುಕೊಳ್ಳಲು 0:01:09.429,0:01:12.366 ನಾವು ಮುಂದಿನ ಒಂದು ತಾಸು ನಮ್ಮ[br]ಸ್ವಂತ ಸ್ಟಾರ್ ವಾರ್ ಅನ್ನು ಬೆಳೆಸುತ್ತೇವೆ 0:01:12.844,0:01:14.487 ಸಾಧಾರಣವಾಗಿ ಪ್ರೋಗ್ರಾಮಿಂಗ್[br]ಬರಹ ರೂಪದಲ್ಲಿ ಇರುತ್ತದೆ 0:01:14.512,0:01:16.098 ಆದರೆ ನಾವು ಇಲ್ಲಿ ಬ್ಲಾಕ್[br]ಗಳನ್ನು ಉಪಯೋಗಿಸತ್ತೇವೆ. 0:01:16.123,0:01:18.566 ಆಗ ಅದನ್ನು ಎಳೆದು ಆ ಕಡೆ ಈಕಡೆ ಸರಿಸೋ[br]ಮೂಲಕ ನಾವು ಪ್ರೋಗ್ರಾಮ್ ಅನ್ನು ಬರೆಯಬಹುದು. 0:01:18.829,0:01:20.646 ಅದರ ಒಳಗೇ ನಾವು ಕೋಡ್[br]ಗಳನ್ನು ಅಭಿವೃದ್ಧಿಪಡಿಸುತ್ತಿರುತ್ತೇವೆ. 0:01:21.292,0:01:23.117 ನೀವು ಬ್ಲಾಕ್ ಗಳನ್ನು ಉಪಯೋಗಿಸಿ[br]ಮೂಲಭೂತ ವಿಷಯಗಳನ್ನು ಪ್ರಯತ್ನಿಸಿದ ನಂತರ 0:01:23.149,0:01:27.236 ವೆಬ್ ನಲ್ಲಿ ತುಂಬ ಹೆಸರುವಾಸಿಯಾದ ಪ್ರೋಗ್ರಾಮಿಂಗ್[br]ಭಾಷೆಯಾದ ಜಾವಾಗೆ ಬದಲಾಯಿಸುತ್ತೇವೆ. 0:01:28.504,0:01:31.836 ನಾವೀಗ ರೇ ಜೊತೆಗೆ ಸೇರಿ[br]ಬಿಬಿ8ವನ್ನು ಪ್ರೋಗ್ರಾಮ್ ಮಾಡೋಣ. 0:01:31.861,0:01:33.964 ಮೊದಲು ಬಿಬಿ8ರ ಎಲ್ಲಾ ಬಿಡಿ[br]ಭಾಗಗಳನ್ನು ಸಂಗ್ರಹಿಸೋಣ. 0:01:34.708,0:01:36.756 ನಿಮ್ಮ ಪರದೆಯನ್ನು ಮೂರು ಭಾಗಗಳಾಗಿ ವಿಂಗಡಿಸೋಣ. 0:01:36.922,0:01:39.771 ಎಡಭಾಗ ಸ್ಟಾರ್ ವಾರ್ ಗೇಮ್ ನ[br]ಜಾಗ ಇಲ್ಲಿ ಕೋಡ್ ರನ್ ಆಗುತ್ತದೆ. 0:01:40.256,0:01:43.590 ಅದರ ಕೆಳೆಗೆ ಪ್ರತಿ ಹಂತದ[br]ಆದೇಶಗಳನ್ನು ಬರೆಯಲಾಗುತ್ತದೆ. 0:01:43.968,0:01:45.896 ಮಧ್ಯದ ಭಾಗದಲ್ಲಿರೋದು ಟೂಲ್ ಬಾಕ್ಸ್. 0:01:45.928,0:01:49.047 ಇಲ್ಲಿರುವ ಪ್ರತಿಯೊಂದು ಬ್ಲಾಕ್ ಗಳು ಬಿಬಿ-8[br]ಅರ್ಥಮಾಡಿಕೊಳ್ಳಲು ಬೇಕಾದ ಕಮಾಂಡ್ ಆಗಿವೆ. 0:01:49.740,0:01:52.089 ಬಲಭಾಗದಲ್ಲಿರುವ ಖಾಲಿ ಜಾಗವನ್ನು[br]ವರ್ಕ್ ಸ್ಪೇಸ್ ಅಂತ ಕರೆಯುತ್ತೇವೆ 0:01:52.114,0:01:54.003 ಮತ್ತು ಇಲ್ಲಿ ನಾವು ಪ್ರೋಗ್ರಾಮ್[br]ಗಳನ್ನು ನಿರ್ಮಿಸುತ್ತೇವೆ. 0:01:54.469,0:01:56.437 ನಾನು ಎಡಭಾಗದಲ್ಲಿರುವ ಬ್ಲಾಕ್ ಅನ್ನು ಎಳೆದು 0:01:56.517,0:01:58.794 ವರ್ಕ್ ಸ್ಪೇಸ್ ಮೇಲೆ ತಂದು ರನ್[br]ಅಂತ ಕ್ಲಿಕ್ಕಿಸಿದರೆ ಏನಾಗುತ್ತದೆ? 0:01:59.366,0:02:01.747 ಗ್ರಿಡ್ ಮೇಲೆ ಬಿಬಿ-8 ಒಂದು[br]ಬ್ಲಾಕ್ ನಷ್ಟು ಎಡಗಡೆ ಚಿಲಸುತ್ತದೆ. 0:02:02.334,0:02:05.493 ಈಗ ಬಿಬಿ-8 ಎಡಗಡೆ ಚಿಲಿಸಿದ ನಂತರ ಅದು ಬೇರೆ[br]ಏನಾದರೂ ಒಂದು ಕ್ರಿಯೆ ಮಾಡಬೇಕು ಅಂತ ನಾನು ಬಯಸಿದರೆ 0:02:05.730,0:02:07.515 ನಾನು ನಮ್ಮ ಪ್ರೋಗ್ರಾಮ್ ಗೆ [br]ಮತ್ತೊಂದು ಬ್ಲಾಕ್ ಅನ್ನು ಸೇರಿಸಬಹುದು. 0:02:08.245,0:02:10.198 ಈಗ ನಾನು ಮೂವ್ ಅಪ್ ಅನ್ನು ಎಳೆದು 0:02:10.269,0:02:13.999 ಹೈಲೈಟರ್ ಕಾಣಿಸಿಕೊಳ್ಳುವಾಗ ಅದನ್ನು[br]ಮೂವ್ ಲೆಫ್ಟ್ ಅನ್ನೋ ಬ್ಲಾಕ್ ಕೆಳೆಗೆ ಬಿಡುವಾಗ 0:02:14.063,0:02:16.634 ಎರಡು ಬ್ಲಾಕ್ ಗಳು ಕಚ್ಕೊಳ್ಳುತ್ತವೆ. 0:02:17.698,0:02:19.182 ಮತ್ತೆ ನಾನು ರನ್ ಅನ್ನು ಕ್ಲಿಕ್ಕಿಸಿದರೆ 0:02:19.220,0:02:23.489 ವರ್ಕ ಸ್ಪೇಸ್ ನಾವು ಮೇಲಿಂದ ಕೆಳಗೆ ಜೋಡಿಸಿರುವ[br]ಕಮ್ಯಾಂಡ್ ಅನ್ನು ಬಿಬಿ-8 ಅನುಸರಿಸುತ್ತದೆ. 0:02:24.426,0:02:25.942 ನೀವು ಯಾವುದಾದರೂ ಬ್ಲಾಕ್[br]ಅನ್ನು ಡಿಲೀಟ್ ಮಾಡಬೇಕಿದ್ದರೆ 0:02:25.967,0:02:29.022 ಆ ಬ್ಲಾಕ್ ಅನ್ನು ನೀವು ಪುನಃ[br]ಟೂಲ್ ಬಾಕ್ಸ್ ಗೆ ಎಳೆದು ತರಬಹುದು. 0:02:29.553,0:02:30.688 ನೀವು ರನ್ ಅನ್ನು ಕ್ಲಿಕ್ಕಿಸಿದ ನಂತರ 0:02:30.713,0:02:34.688 ಯಾವಾಗ ಬೇಕಾದರೂ ರೀಸೆಟ್ ಬಟನ್ ಅನ್ನು ಕ್ಲಿಕ್ಕಿಸಿ[br]ಬಿಬಿ-8ಅನ್ನು ಅದರ ಆರಂಭದ ಜಾಗಕ್ಕೆ ತರಬಹುದು. 0:02:34.847,0:02:36.339 ಈಗ ಶುರುಮಾಡೋಣ!