[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.00,0:00:07.00,Default,,0000,0000,0000,,ಶುಭೋದಯ. ಚೆನ್ನಾಗಿದ್ದೀರಾ ? ಇದು ತುಂಬ ಅದ್ಭುತವಾಗಿದೆ, ಅಲ್ಲವೆ ? Dialogue: 0,0:00:07.00,0:00:11.00,Default,,0000,0000,0000,,ನಾನಂತೂ ಈ ಎಲ್ಲದರಿಂದ ಮೂಕವಿಸ್ಮಿತನಾಗಿದ್ದೇನೆ. Dialogue: 0,0:00:11.00,0:00:15.00,Default,,0000,0000,0000,,ನಿಜ ಹೇಳಬೇಕು ಅಂದ್ರೆ, ನಾ ಹೊರಟೆ. (ನಗು) Dialogue: 0,0:00:15.00,0:00:19.00,Default,,0000,0000,0000,,ಮೂರು ವಿಚಾರಧಾರೆಗಳು Dialogue: 0,0:00:19.00,0:00:23.00,Default,,0000,0000,0000,,ಈ ಸಭೆಗಳಲ್ಲಿ ಕಂಡುಬಂದಿದೆ. Dialogue: 0,0:00:23.00,0:00:25.00,Default,,0000,0000,0000,,ಇವುಗಳು ನನ್ನ ಈ ಭಾಷಣಕ್ಕೆ ಪ್ರಸಕ್ತವಾಗಿವೆ. Dialogue: 0,0:00:25.00,0:00:29.00,Default,,0000,0000,0000,,ಮೊದಲನೆಯದಾಗಿ, ಮಾನವನ ಕ್ರಿಯಾತ್ಮಕತೆಗೆ ಅದ್ಬುತವಾದ ಸಾಕ್ಷಿ Dialogue: 0,0:00:29.00,0:00:32.00,Default,,0000,0000,0000,,ನಾವು ಕೇಳಿದ ಪ್ರತಿಯೊಂದು ಭಾಷಣದಲ್ಲಿಯೂ Dialogue: 0,0:00:32.00,0:00:35.00,Default,,0000,0000,0000,,ಹಾಗೂ ಇಲ್ಲಿ ನೆರೆದಿರುವ ಪ್ರತಿಯೊಬ್ಬ ವ್ಯಕಿಯಲ್ಲಿಯೂ ಇದು ಗೋಚರವಾಗುತ್ತಿದೆ. ಇದರ ವ್ಯವಿದ್ಯಥೆ Dialogue: 0,0:00:35.00,0:00:38.00,Default,,0000,0000,0000,,ಹಾಗೂ ಇದರ ಪರಿಮಿತಿ ಅಪಾರ. ಎರಡನೆಯದಾಗಿ, Dialogue: 0,0:00:38.00,0:00:41.00,Default,,0000,0000,0000,,ಇದರಿಂದಾಗಿ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದೆ ಏನು ನಡಿಯಬಹುದು ನಮಗೆ ಹೊತ್ತಿಲ್ಲ, Dialogue: 0,0:00:41.00,0:00:43.00,Default,,0000,0000,0000,,ಭವಿಷ್ಯತ್ ಕಾಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ. Dialogue: 0,0:00:43.00,0:00:45.00,Default,,0000,0000,0000,,ಹೇಗೆ ಇದು ರೂಪಗೊಳ್ಳುವುದೆಂದು. Dialogue: 0,0:00:45.00,0:00:48.00,Default,,0000,0000,0000,,ನನಗೆ ಶಿಕ್ಷಣದ ವಿಚಾರದಲ್ಲಿ ಬಹಳ ಆಸಕ್ತಿ -- Dialogue: 0,0:00:48.00,0:00:51.00,Default,,0000,0000,0000,,ವಾಸ್ತವವಾಗಿ, ನಾನು ಕಂಡ ಸಂಗತಿ ಏನಂದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. Dialogue: 0,0:00:51.00,0:00:53.00,Default,,0000,0000,0000,,ನಿಮಗೆ ಇಲ್ಲವೇ ? ಇದು ನನಗೆ ಬಹಳ ಕುತೂಹಲಕಾರಿಯಾದ ಸಂಗತಿ. Dialogue: 0,0:00:53.00,0:00:56.00,Default,,0000,0000,0000,,ನೀವು ಯಾವುದಾರು ಊಟದ ಔತಣಕ್ಕೆ ಹೋಗಿ, Dialogue: 0,0:00:56.00,0:00:59.00,Default,,0000,0000,0000,,ನಾನು ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಅಂತ ಹೇಳಿ -- Dialogue: 0,0:00:59.00,0:01:06.00,Default,,0000,0000,0000,,ವಾಸ್ತವವಾಗಿ, ನೀವು ಶಿಕ್ಷಣ ಕ್ಷೇತ್ರದಲ್ಲೇ ಇದ್ದರೆ, ಹೆಚ್ಚಿನಪಕ್ಷ ನೀವು ಯಾವ ಔತಣದಲ್ಲೂ ಇರಲ್ಲ. Dialogue: 0,0:01:06.00,0:01:09.00,Default,,0000,0000,0000,,(ನಗು) ಇದ್ದರುನೂ ಯಾರು ನಿಮ್ಮನ್ನ ಕೇಳಲ್ಲ. Dialogue: 0,0:01:09.00,0:01:14.00,Default,,0000,0000,0000,,ನಾ ಕೇಳಿದರೂ ತಿರುಗಿ ನನ್ನನ್ನ ಯಾರು ಕೇಳಲ್ಲ, ಆಶ್ಚರ್ಯ. ಇದು ನನಗೆ ವಿಚಿತ್ರ ಅನ್ಸುತ್ತೆ. Dialogue: 0,0:01:14.00,0:01:16.00,Default,,0000,0000,0000,,ಆದರೂ ಊಹಿಸಿಕೊಳ್ಳಿ, ನೀವು ಯಾರನ್ನೋ ಮಾತಾಡಿಸ್ತೀರಿ, Dialogue: 0,0:01:16.00,0:01:18.00,Default,,0000,0000,0000,,ಆಗ ಅವರು ನಿಮ್ಮನ್ನ, "ನೀವು ಏನು ಮಾಡ್ತೀರಿ?" ಅಂಥ ಕೇಳ್ತಾರೆ Dialogue: 0,0:01:18.00,0:01:20.00,Default,,0000,0000,0000,,ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಎಂದರೆ Dialogue: 0,0:01:20.00,0:01:24.00,Default,,0000,0000,0000,,ಆಗ ಅವರ ಮುಖ ಹೇಗೆ ಕೋಪದಿಂದ ಕೆಂಪಿಡುತ್ತದೆಂದು ನೀವು ಕಾಣಬಹುದು. ಅವರ ಭಾವನೆ, Dialogue: 0,0:01:24.00,0:01:30.00,Default,,0000,0000,0000,,"ಅಯ್ಯೋ ದೇವರೇ, ನಾನೇ ಯಾಕೆ ಸಿಕ್ಬಿದ್ದೆ ? ಇಡೀ ವಾರದಲ್ಲಿ ನನ್ನ ಒಂದು ಬಿಡುವಿನ ಸಂಜೆ." (ನಗು) Dialogue: 0,0:01:30.00,0:01:32.00,Default,,0000,0000,0000,,ನೀವು ಅವರ ಓದಿನ ಬಗ್ಗೆ ಕೇಳಿದಾಗ ಮಾತ್ರ Dialogue: 0,0:01:32.00,0:01:34.00,Default,,0000,0000,0000,,ಅವರು ನಿಮ್ಮನ್ನ ಚೆನ್ನಾಗಿ ದಬಾಯಿಸ್ತಾರೆ. ಏಕಂದರೆ ಇದು, ಒಂದು ವಿಷಯ Dialogue: 0,0:01:34.00,0:01:37.00,Default,,0000,0000,0000,,ವಕ್ತಿಗಳ ಅಂತರಾಳವನ್ನು ಮುಟ್ಟುತ್ತದೆ, ನಿಜ ಅಲ್ವೆ ? Dialogue: 0,0:01:37.00,0:01:40.00,Default,,0000,0000,0000,,ಇದು ಮತ ಹಾಗೂ ಹಣಕಾಸು ಅಂತಹ ವಿಚಾರಗಳ ತರಹ. Dialogue: 0,0:01:40.00,0:01:44.00,Default,,0000,0000,0000,,ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸುತ್ತೆ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತೆ. Dialogue: 0,0:01:44.00,0:01:46.00,Default,,0000,0000,0000,,ನಾವೆಲ್ಲರೂ ಇದರ ದೊಡ್ಡ ಪಾಲುದಾರರು, Dialogue: 0,0:01:46.00,0:01:49.00,Default,,0000,0000,0000,,ಏಕಂದರೆ, ಶಿಕ್ಷಣವೆ Dialogue: 0,0:01:49.00,0:01:52.00,Default,,0000,0000,0000,,ನಮ್ಮನು ಅನಿರ್ದಿಷ್ಟ ಭವಿಷ್ಯದೆಡೆಗೆ ಕೊಂಡೊಯ್ಯಬೇಕು Dialogue: 0,0:01:52.00,0:01:55.00,Default,,0000,0000,0000,,ನೀವು ಯೋಚಿಸಿ ನೋಡಿ, ಈ ವರ್ಷದಿಂದ ಶಾಲೆಗೆ ಹೋಗುವ ಮಕ್ಕಳು Dialogue: 0,0:01:55.00,0:02:01.00,Default,,0000,0000,0000,,೨೦೬೫ ರಲ್ಲಿ ನಿವೃತ್ತಿಯಾಗುತ್ತಾರೆ. Dialogue: 0,0:02:01.00,0:02:04.00,Default,,0000,0000,0000,,ಕಳೆದ ನಾಲ್ಕು ದಿನಗಳಿಂದ ನಡೆದ ಪಾಂಡಿತ್ಯ ಪ್ರದರ್ಶನದ ನಂತರವೂ Dialogue: 0,0:02:04.00,0:02:06.00,Default,,0000,0000,0000,,ಈ ಜಗತ್ತು ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ Dialogue: 0,0:02:06.00,0:02:08.00,Default,,0000,0000,0000,,ಅಂಥ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳನ್ನ Dialogue: 0,0:02:08.00,0:02:11.00,Default,,0000,0000,0000,,ಈ ಭವಿಷ್ಯವನ್ನು ಎದುರಿಸಲು ಶಿಕ್ಷಿಸಬೇಕು. ನನಗೆ ಅನ್ಸುತ್ತೆ ಈ ಅನಿರ್ದಿಷ್ಟತೆ Dialogue: 0,0:02:11.00,0:02:13.00,Default,,0000,0000,0000,,ಅದ್ಬುಥವಾದದ್ದು . Dialogue: 0,0:02:13.00,0:02:15.00,Default,,0000,0000,0000,,ಮೂರನೆಯದಾಗಿ, Dialogue: 0,0:02:15.00,0:02:20.00,Default,,0000,0000,0000,,ನಾವೆಲ್ಲರೂ ಒಪ್ಪುವಂತಹ ವಿಷಯ ಅಂದ್ರೆ Dialogue: 0,0:02:20.00,0:02:23.00,Default,,0000,0000,0000,,ಮಕ್ಕಳ ಅದ್ಭುತವಾದ ಸಾಮರ್ಥ್ಯಗಳು -- Dialogue: 0,0:02:23.00,0:02:25.00,Default,,0000,0000,0000,,ಆವಿಷ್ಕಾರಕ್ಕೆ ಬೇಕಾದ ಅವರ ಸಾಮರ್ಥ್ಯ. ನಿನ್ನೆ ರಾತ್ರಿ ನಾವು ನೋಡಿದ ಸಿರೀನಳು ಒಂದು ವಿಸ್ಮಯ Dialogue: 0,0:02:25.00,0:02:28.00,Default,,0000,0000,0000,,ಅಲ್ಲವೇ ? ಸುಮ್ಮನೆ ಅವಳು ಏನು ಮಾಡಬಹುದು ಅನ್ನುವಂತಹದ್ದು Dialogue: 0,0:02:28.00,0:02:33.00,Default,,0000,0000,0000,,ಹಾಗೂ ಅವಳು ಅಸಾಧಾರಣವಾದವಳು, ಆದರೆ ಒಂದು ದ್ರಿಷ್ಟಿಕೊನದಲ್ಲಿ Dialogue: 0,0:02:33.00,0:02:36.00,Default,,0000,0000,0000,,ಮಕ್ಕಳೆಲ್ಲರನ್ನ ನೋಡಿದರೆ ಅಷ್ಟು ಅಸಾಧಾರಣ ಅಲ್ಲ ಅನ್ಸುತ್ತೆ. Dialogue: 0,0:02:36.00,0:02:39.00,Default,,0000,0000,0000,,ನಾವು ಇಲ್ಲಿ ಕಾಣುವುದೆನಂದರೆ, ಇವಳಿಗೆ ಅಸಾಧಾರಣ ಸಂಕಲ್ಪ ಶಕ್ತಿ ಇದೆ Dialogue: 0,0:02:39.00,0:02:41.00,Default,,0000,0000,0000,,ಹಾಗೂ ಇವಳು ಒಂದು ಪ್ರತಿಭೆಯನ್ನ ಆರಿಸಿಕೊಂಡಿದ್ದಾಳೆ. ನನ್ನ ವಾದ ಏನಂದರೆ Dialogue: 0,0:02:41.00,0:02:43.00,Default,,0000,0000,0000,,ಎಲ್ಲ ಮಕ್ಕಳಿಗೂ ಅಗಾಧವಾದ ಪ್ರತಿಭೆ ಇರುತ್ತದೆ. Dialogue: 0,0:02:43.00,0:02:45.00,Default,,0000,0000,0000,,ಆದರೆ ನಾವು ಅದನ್ನ ಪೋಲು ಮಾಡ್ತೀವಿ, ಅದು ನಿರ್ದಾಕ್ಷಿಣ್ಯವಾಗಿ. Dialogue: 0,0:02:45.00,0:02:48.00,Default,,0000,0000,0000,,ಅದಕ್ಕೆ ನಾನು ಶಿಕ್ಷಣದ ಬಗ್ಗೆ ಮಾತಾಡಲು ಬಯಸ್ತೀನಿ ಮತ್ತು Dialogue: 0,0:02:48.00,0:02:51.00,Default,,0000,0000,0000,,ಕ್ರಿಯಾತ್ಮಕತೆಯ ಬಗ್ಗೆ ಮಾತಾಡಲು ಇಚ್ಛೆ ಪಡ್ತೀನಿ. ನನ್ನ ಅಭಿಪ್ರಾಯ ಏನಂದ್ರೆ Dialogue: 0,0:02:51.00,0:02:54.00,Default,,0000,0000,0000,,ಕ್ರಿಯತ್ಮಕತೆಗೆ ಈಗ ಮುಖ್ಯ ಸ್ಥಾನ ಇದೆ ಹೇಗೆ ಸಾಕ್ಷರತೆಗೆ ಇದಿಯೋ ಹಾಗೆ, Dialogue: 0,0:02:54.00,0:02:58.00,Default,,0000,0000,0000,,ಮತ್ತು ನಾವು ಅದಕ್ಕೆ ಅಷ್ಟೇ ಮಹತ್ವದ ಸ್ಥಾನ ಕೊಡಬೇಕು. Dialogue: 0,0:02:58.00,0:03:06.00,Default,,0000,0000,0000,,(ಚಪ್ಪಾಳೆ) ಧನ್ಯವಾದಗಳು. ಅಷ್ಟೇ, ಅಲ್ಲಿಗೆ ಮುಗಿತು. Dialogue: 0,0:03:06.00,0:03:10.00,Default,,0000,0000,0000,,ನಿಮ್ಮೆಲ್ಲರಿಗೂ ಧನ್ಯವಾದಗಳು. (ನಗು). ಇನ್ನು ೧೫ ನಿಮಿಷಗಳು ಉಳಿಯಿತು. Dialogue: 0,0:03:10.00,0:03:17.00,Default,,0000,0000,0000,,ನಾನು ಹುಟ್ಟಿದೆ -- ಇಲ್ಲ (ನಗು) Dialogue: 0,0:03:17.00,0:03:21.00,Default,,0000,0000,0000,,ನಾನು ಈಚೆಗೆ ಒಂದು ಮಹತ್ತರವಾದ ಕಥೆ ಕೇಳ್ದೆ -- ಅದನ್ನ ಹೇಳೋಕ್ಕೆ ನನಗೆ ತುಂಬಾ ಇಷ್ಟ -- Dialogue: 0,0:03:21.00,0:03:25.00,Default,,0000,0000,0000,,ಒಂದು ಚಿಕ್ಕ ಹುಡುಗಿಯ ಬಗ್ಗೆ . ಅವಳು ಚಿತ್ರ ಬಿಡಿಸುವ ತರಗತಿಯಲ್ಲಿದ್ದಳು. ಅವಳಿಗೆ ಆರು ವರ್ಷ. Dialogue: 0,0:03:25.00,0:03:27.00,Default,,0000,0000,0000,,ಮತ್ತೆ ಅವಳು ಹಿಂದೆ ಚಿತ್ರ ಬಿಡಿಸುತ್ತ ಕುಳಿತಿದ್ಲು , Dialogue: 0,0:03:27.00,0:03:29.00,Default,,0000,0000,0000,,ಅವಳ ಶಿಕ್ಷಕಿ ಹೇಳ್ತಿದ್ರು ಈ ಹುಡುಗಿ ಯಾವತ್ತೂ ಗಮನವಿಟ್ಟು Dialogue: 0,0:03:29.00,0:03:33.00,Default,,0000,0000,0000,,ಪಾಠ ಕೇಳ್ತಿರಲಿಲ್ಲ. ಆದರೆ ಈ ಚಿತ್ರ ಬಿಡಿಸುವ ತರಗತಿಯಲ್ಲಿ ಮಾತ್ರ ಗಂಭೀರವಾಗಿ ಕೆಲಸ ಮಾಡ್ತಿದ್ಲು . Dialogue: 0,0:03:33.00,0:03:35.00,Default,,0000,0000,0000,,ಅಚ್ಚರಿಗೊಂಡ ಶಿಕ್ಷಕಿ ಇವಳ ಹತ್ತಿರ ಹೋಗಿ Dialogue: 0,0:03:35.00,0:03:38.00,Default,,0000,0000,0000,,"ಯಾವ ಚಿತ್ರ ಬಿಡಿಸ್ತಿದಿಯ ?" ಎಂದು ಕೇಳಿದ್ರು Dialogue: 0,0:03:38.00,0:03:41.00,Default,,0000,0000,0000,,"ನಾನು ದೇವರ ಚಿತ್ರ ಬಿಡಿಸ್ತಿದೀನಿ" ಎಂದು ಉತ್ತರಿಸಿದಳು ಅ ಹುಡುಗಿ Dialogue: 0,0:03:41.00,0:03:44.00,Default,,0000,0000,0000,,ಅದಕ್ಕೆ ಶಿಕ್ಷಕಿ ಹೇಳಿದ್ರು, "ಯಾರಿಗೂ ದೇವರು ಹೇಗಿದ್ದಾನೆ ಅಂತ ಗೊತಿಲ್ವಲ್ಲ." Dialogue: 0,0:03:44.00,0:03:51.00,Default,,0000,0000,0000,,ಅದಕ್ಕೆ ಹುಡುಗಿ ಹೇಳಿದಳು, "ಇನ್ನೊಂದು ನಿಮಿಷದಲ್ಲಿ ಎಲ್ಲರಗೂ ತಿಳಿಯುತ್ತೆ." Dialogue: 0,0:03:51.00,0:03:52.00,Default,,0000,0000,0000,,(ನಗು) Dialogue: 0,0:03:52.00,0:03:57.00,Default,,0000,0000,0000,,ಇಂಗ್ಲೆಂಡಿನಲ್ಲಿ ನನ್ನ ಮಗನಿಗೆ ನಾಲ್ಕು ವರ್ಷವಾಗಿದ್ದಾಗ -- Dialogue: 0,0:03:57.00,0:04:00.00,Default,,0000,0000,0000,,ವಾಸ್ತವವಾಗಿ ಎಲ್ಲ ಕಡೆಯೂ ಅವನಿಗೆ ನಾಲ್ಕೇ ವರ್ಷ, (ನಗು) Dialogue: 0,0:04:00.00,0:04:06.00,Default,,0000,0000,0000,,ಗಂಭೀರವಾಗಿ ಹೇಳ್ಬೇಕು ಅಂದ್ರೆ, ಅವನಿಗೆ ನಾಲ್ಕು ವರ್ಷ ಆಗ. Dialogue: 0,0:04:06.00,0:04:08.00,Default,,0000,0000,0000,,ಅವನು "ನೇಟಿವಿಟಿ" ಅನ್ನುವ ನಾಟಕದಲ್ಲಿದ್ದ. Dialogue: 0,0:04:08.00,0:04:11.00,Default,,0000,0000,0000,,ನಿಮಗೆ ಇದರ ಕಥೆ ಜ್ಞಾಪಕ ಇದೆಯೇ ? ಇಲ್ಲ , ಇದು ತುಂಬಾ ದೊಡ್ಡದಾಗಿತ್ತು. Dialogue: 0,0:04:11.00,0:04:14.00,Default,,0000,0000,0000,,ಇದು ತುಂಬಾ ದೊಡ್ಡ ಕಥೆ. ಇದರ ಎರಡನೆಯ ಕಂತಲ್ಲಿ ಮೆಲ್ ಗಿಬ್ಸನ್ ಮಾಡಿದಾರೆ. Dialogue: 0,0:04:14.00,0:04:19.00,Default,,0000,0000,0000,,ಇದನ್ನ ನೀವು ನೋಡಿರಬಹುದು: "ನೇಟಿವಿಟಿ ೨". ಆದರೆ ಜೇಮ್ಸ್ ಗೆ ಜೋಸೆಫ್ ಪಾತ್ರ ಸಿಕ್ಕಿತ್ತು. Dialogue: 0,0:04:19.00,0:04:22.00,Default,,0000,0000,0000,,ಇದು ನಮ್ಮೆಲ್ಲರಿಗೆ ರೋಮಾಂಚಕ ಸಂಗತಿಯಾಗಿತ್ತು. Dialogue: 0,0:04:22.00,0:04:24.00,Default,,0000,0000,0000,,ಇದನ್ನು ನಾಟಕಾದ ಪ್ರಮುಖ ಪಾತ್ರವೆಂದು ಪರಿಗಣಿಸಿದ್ದೆವು. Dialogue: 0,0:04:24.00,0:04:26.00,Default,,0000,0000,0000,,ನಮ್ಮ ಏಜಂಟರು ಟಿ- ಷರಟುಗಳನ್ನು ಧರಿಸಿ ಇಡೀ ಜಾಗವನ್ನು ಮುತ್ತಿದ್ದರು. Dialogue: 0,0:04:26.00,0:04:29.00,Default,,0000,0000,0000,,"ಜೇಮ್ಸ್ ರಾಬಿನ್ಸನ್ ಅವರೇ ಜೋಸೆಫ್!" (ನಗು) Dialogue: 0,0:04:29.00,0:04:31.00,Default,,0000,0000,0000,,ಅವರು ಮಾತಾಡೋ ಗೋಜಿರಲಿಲ್ಲ, ಆದರೆ ನಿಮಗೆ ಸನ್ನಿವೇಶ ಗೊತ್ತು Dialogue: 0,0:04:31.00,0:04:34.00,Default,,0000,0000,0000,,ಮೂರು ಜನ ರಾಜರು ಉಡುಗರೆಗಳನ್ನು ಹೊತ್ತು ಒಳಗೆ ಬರ್ತಾರೆ. Dialogue: 0,0:04:34.00,0:04:36.00,Default,,0000,0000,0000,,ಮತ್ತು ಚಿನ್ನ, ಫ್ರಾಂಕಿನ್ಸೆನ್ಸ್ ಹಾಗೂ ಮಿರ್ಹ್ (ಸುಗಂಧ ದ್ರವ್ಯಗಳು) ಇವುಗಳನ್ನು ತರುತ್ತಾರೆ. Dialogue: 0,0:04:36.00,0:04:38.00,Default,,0000,0000,0000,,ನಿಜವಾಗಿ ನಡೆದ ಸಂಗತಿ ಇದು. ನಾವು ಅಲ್ಲಿ ಕುಳಿತಿದ್ದೆವು Dialogue: 0,0:04:38.00,0:04:40.00,Default,,0000,0000,0000,,ಮತ್ತೆ ನನಗೆ ಅನ್ಸುತ್ತೆ ಅವರು ದೃಶ್ಯಾವಳಿಯ ಅನುಕ್ರಮವನ್ನು ತಪ್ಪಿದರು, Dialogue: 0,0:04:40.00,0:04:42.00,Default,,0000,0000,0000,,ಯಾಕಂದ್ರೆ ನಾವು ತರುವಾಯ ನಮ್ಮ ಚಿಕ್ಕ ಹುಡುಗನ ಹತ್ತಿರ ಕೇಳಿದೆವು, Dialogue: 0,0:04:42.00,0:04:44.00,Default,,0000,0000,0000,,"ನಿನಗೆ ಸರಿಯನ್ನಿಸ್ತ ?" ಅದಕ್ಕೆ ಅವನು, "ಹೌದು, ಯಾಕೆ, ಅದು ತಪ್ಪಾಗಿತ್ತಾ?" Dialogue: 0,0:04:44.00,0:04:46.00,Default,,0000,0000,0000,,ಅವರು ಸ್ವಲ್ಪ ಬದಲಾವಣೆ ಮಾಡಿದ್ರು, ಅಷ್ಟೇ. Dialogue: 0,0:04:46.00,0:04:47.00,Default,,0000,0000,0000,,ಆ ದ್ರಿಶ್ಯದ ವಿವರ ಹೀಗೆ, ಮೂರು ಹುಡುಗರು ಬಂದರು, Dialogue: 0,0:04:47.00,0:04:49.00,Default,,0000,0000,0000,,ನಾಲ್ಕು ವರ್ಷದವರು, ತಲೆಮೇಲಿ ಟೀ-ಟವಲ್ಗಳನ್ನ ಹೊದೆದವರು, Dialogue: 0,0:04:49.00,0:04:52.00,Default,,0000,0000,0000,,ಮತ್ತು ಅವರು ಹೊತ್ತು ತಂದ ಡಬ್ಬಗಳನ್ನ ಕೆಳಗಿಟ್ಟು , Dialogue: 0,0:04:52.00,0:04:54.00,Default,,0000,0000,0000,,ಮೊದಲನೆಯ ಬಾಲಕ ಹೇಳಿದ, "ನಾನು ಚಿನ್ನವನ್ನು ತಂದಿದ್ದೇನೆ." Dialogue: 0,0:04:54.00,0:04:57.00,Default,,0000,0000,0000,,ಎರಡನೆಯ ಬಾಲಕ ಹೇಳಿದ, "ನಾನು ಮಿರ್ಹವನ್ನು ತಂದಿದ್ದೇನೆ." Dialogue: 0,0:04:57.00,0:05:11.00,Default,,0000,0000,0000,,ಮೂರನೆಯ ಬಾಲಕ ಹೇಳಿದ, "ಫ್ರಾಂಕ್ ಇದನ್ನು ಕಳಿಸಿದ." (ನಗು) Dialogue: 0,0:05:11.00,0:05:13.00,Default,,0000,0000,0000,,ಇವೆಲ್ಲ ಸಂಗತಿಗಳಲ್ಲಿ ಸಾಮಾನ್ಯವಾದ ಅಂಶವೇನಂದರೆ ಮಕ್ಕಳು [ ಇಲ್ಲಿ ಏನು ? ] Dialogue: 0,0:05:13.00,0:05:16.00,Default,,0000,0000,0000,,ಅವರಿಗೆ ಗೊತ್ತಿಲ್ಲ ಅಂದ್ರೂ ಸಹ, ಅವರು ಹಿಂಜರಿಯಲ್ಲ. Dialogue: 0,0:05:16.00,0:05:19.00,Default,,0000,0000,0000,,ಸರಿ ಅಲ್ವೇ ? ಅವರು ತಪ್ಪು ಮಾಡೋಕೆ ಹೆದರೋದಿಲ್ಲ. Dialogue: 0,0:05:19.00,0:05:24.00,Default,,0000,0000,0000,,ಇವಾಗ, ಕ್ರಿಯಾತ್ಮಕವಾಗಿರೋದು ಹಾಗೂ ತಪ್ಪು ಮಾಡೋದು ಒಂದೇ ಅಂತ ನಾ ಹೇಳ್ತಿಲ್ಲ. Dialogue: 0,0:05:24.00,0:05:25.00,Default,,0000,0000,0000,,ಆದರೆ ನಮಗೆ ಗೊತ್ತಿರೋದು ಏನಂದ್ರೆ, Dialogue: 0,0:05:25.00,0:05:28.00,Default,,0000,0000,0000,,ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ, Dialogue: 0,0:05:28.00,0:05:31.00,Default,,0000,0000,0000,,ನೀವು ಸ್ವಂತವಾಗಿ ಏನೂ ಮಾಡೋಕ್ಕೆ ಆಗಲ್ಲ. Dialogue: 0,0:05:31.00,0:05:34.00,Default,,0000,0000,0000,,ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ. ಮತ್ತೆ ದೊಡ್ದವರಾಗುವಷ್ಟರಲ್ಲಿ, Dialogue: 0,0:05:34.00,0:05:36.00,Default,,0000,0000,0000,,ಮಕ್ಕಳು ಬಹುಪಾಲಿಗೆ ಈ ಸಾಮರ್ಥ್ಯವನ್ನ ಕಳಕೊಂಡುಬಿಡ್ತಾರೆ. Dialogue: 0,0:05:36.00,0:05:39.00,Default,,0000,0000,0000,,ದೊಡ್ದವರಾಗ್ತಿದ್ದಾಗೆ ತಪ್ಪು ಮಾಡೋಕ್ಕೆ ಭಯ ಪಟ್ಕೊಳ್ತಾರೆ. Dialogue: 0,0:05:39.00,0:05:41.00,Default,,0000,0000,0000,,ನಾವು ನಮ್ಮ ಕಂಪನಿಗಳನ್ನ ಹೀಗೆ ನಡಿಸ್ತೀವಿ. Dialogue: 0,0:05:41.00,0:05:44.00,Default,,0000,0000,0000,,ನಾವು ತಪ್ಪುಗಳಿಗೆ ಕಳಂಕದ ಭಾವನೆ ಹಚ್ತೀವಿ . ಇವಾಗ ನಾವು Dialogue: 0,0:05:44.00,0:05:47.00,Default,,0000,0000,0000,,ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನ ಹೀಗೆ ನಡಿಸ್ತಿದೀವಿ, Dialogue: 0,0:05:47.00,0:05:50.00,Default,,0000,0000,0000,,ಇದರಲ್ಲಿ ತಪ್ಪುಗಳನ್ನ ಮಾಡುವುದೆಂದರೆ ಘೋರ ಅಪರಾಧ. Dialogue: 0,0:05:50.00,0:05:53.00,Default,,0000,0000,0000,,ಪರಿಣಾಮ ಏನಂದರೆ ನಾವು ವ್ಯಕ್ತಿಗಳನ್ನ ತಮ್ಮ ಕ್ರಿಯಾತ್ಮಕ ಸಾಮರ್ಥ್ಯವನ್ನ Dialogue: 0,0:05:53.00,0:05:56.00,Default,,0000,0000,0000,,ಬೆಳೆಸದ ಹಾಗೆ ಶಿಕ್ಷಿಸ್ತಿದೀವಿ. ಪಿಕಾಸ್ಸೋ ಮಹಾಶಯ ಒಮ್ಮೆ ಹೀಗೆ ನುಡಿದಿದ್ದ: Dialogue: 0,0:05:56.00,0:05:59.00,Default,,0000,0000,0000,,ಅವನು ಹೇಳಿದ್ದ ಎಲ್ಲ ಮಕ್ಕಳೂ ಹುಟ್ಟು ಕಲೆಗಾರರು. Dialogue: 0,0:05:59.00,0:06:03.00,Default,,0000,0000,0000,,ಸಮಸ್ಯೆ ಏನಂದರೆ ಅವರು ಬೆಳೆಯುತ್ತಿದ್ದ ಹಾಗೆ ಕಲಾವಿದರಾಗಿ ಉಳಿಯುವುದು. ನಾನು ಇದನ್ನ ಸಂಪೂರ್ಣವಾಗಿ ನಂಬುತ್ತೀನಿ: Dialogue: 0,0:06:03.00,0:06:05.00,Default,,0000,0000,0000,,ಏನಂದ್ರೆ, ನಾವು ಬೆಳೆಯುತಿದ್ದ ಹಾಗೆ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದಿಲ್ಲ Dialogue: 0,0:06:05.00,0:06:08.00,Default,,0000,0000,0000,,ಅದರಿಂದ ದೂರವಾಗ್ತೀವಿ. ಸರಿಯಾಗಿ ಹೇಳೋದಾದ್ರೆ, ಶಿಕ್ಷಣದ ದೆಸೆಯಿಂದ ಇದು ನಡೆಯುತ್ತದೆ. Dialogue: 0,0:06:08.00,0:06:10.00,Default,,0000,0000,0000,,ಯಾಕೆ ಹೀಗೆ ? Dialogue: 0,0:06:10.00,0:06:14.00,Default,,0000,0000,0000,,ನಾನು ಐದು ವರ್ಷಗಳ ಹಿಂದೆ ಸ್ಟ್ರಾಟ್ಫೋರ್ಡ್-ಆನ್-ಅವೊನ್ ಅಲ್ಲಿ ವಾಸಿಸುತ್ತಿದ್ದೆ. Dialogue: 0,0:06:14.00,0:06:16.00,Default,,0000,0000,0000,,ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. Dialogue: 0,0:06:16.00,0:06:20.00,Default,,0000,0000,0000,,ನೀವೇ ಊಹಿಸಬಹುದು ಎಂತಹ ಸಲೀಸಾದ ಪರಿವರ್ತನೆ ಅದು ಅಂತ. Dialogue: 0,0:06:20.00,0:06:22.00,Default,,0000,0000,0000,,(ನಗು) Dialogue: 0,0:06:22.00,0:06:24.00,Default,,0000,0000,0000,,ನಾವು ಸ್ನಿಟ್ಟೆರ್-ಫೀಲ್ಡ್ ಎಂಬ ಜಾಗದಲ್ಲಿ ವಾಸಿದುತ್ತಿದ್ದೆವು, Dialogue: 0,0:06:24.00,0:06:26.00,Default,,0000,0000,0000,,ಸ್ಟ್ರಾಟ್ಫೋರ್ಡ್-ನ ಸ್ವಲ್ಪ ಆಚೆ, Dialogue: 0,0:06:26.00,0:06:31.00,Default,,0000,0000,0000,,ಶೇಕ್ಸ್-ಸ್ಪಿಯರ್ ನ ತಂದೆ ಜನಿಸಿದ ಊರು. ಹೊಸದೊಂದು ಆಲೋಚನೆಗೆ ಸಿಲುಕಿದಿರ ನೀವು ? ನನಗೆ ಬಂದಿತ್ತು ಈ ಆಲೋಚನೆ. Dialogue: 0,0:06:31.00,0:06:33.00,Default,,0000,0000,0000,,ಶೇಕ್ಸ್-ಸ್ಪಿಯರ್-ಗೆ ತಂದೆ ಇರುವ ವಿಷಯ ನೀವು ಯೋಚಿಸಿರಲಿಲ್ಲ, ಅಲ್ಲವೆ ? Dialogue: 0,0:06:33.00,0:06:35.00,Default,,0000,0000,0000,,ಏಕಂದ್ರೆ ನೀವು ಶೇಕ್ಸ್-ಸ್ಪಿಯರ್ ಮಗುವಾಗಿದ್ದ Dialogue: 0,0:06:35.00,0:06:37.00,Default,,0000,0000,0000,,ಅಂತಾನೂ ಯೋಚಿಸಿರಲಿಲ್ಲ, ಹೌದಲ್ಲವೆ ? Dialogue: 0,0:06:37.00,0:06:40.00,Default,,0000,0000,0000,,ಶೇಕ್ಸ್-ಸ್ಪಿಯರ್ ಏಳು ವರ್ಷದ ಬಾಲಕ ? ನಾನಂತೂ ಆಲೋಚಿಸಿರಲಿಲ್ಲ. ಅವನು Dialogue: 0,0:06:40.00,0:06:42.00,Default,,0000,0000,0000,,ಯಾವಾಗಲೋ ಒಂದು ಕಾಲದಲ್ಲಿ ಏಳು ವರ್ಷದ ಬಾಲಕನಾಗಿದ್ದ. ಅವನು Dialogue: 0,0:06:42.00,0:06:51.00,Default,,0000,0000,0000,,ಯಾರದೋ ಇಂಗ್ಲೀಷ್ ತರಗತಿಯಲ್ಲಿ ಇದ್ದ, ಅಲ್ಲವೆ ? [ ಇಲ್ಲಿ ಏನು ] Dialogue: 0,0:06:51.00,0:07:05.00,Default,,0000,0000,0000,,(ನಗು) "ನೀನು ಇನ್ನು ಕಷ್ಟ ಪಡಬೇಕು." ಅವನ ತಂದೆ ಅವನ್ನು ಮಲಗು ಅಂತ ಹೇಳೋದು, Dialogue: 0,0:07:05.00,0:07:08.00,Default,,0000,0000,0000,,ಶೇಕ್ಸ್-ಸ್ಪಿಯರ್-ಗೆ, "ಮಲಗು ನೀನು ಈಗ," Dialogue: 0,0:07:08.00,0:07:10.00,Default,,0000,0000,0000,,ವಿಲ್ಲಿಯಮ್ ಶೇಕ್ಸ್-ಸ್ಪಿಯರ್-ಗೆ, "ಪೆನ್ಸಿಲ್ ಕೆಳಗೆ ಹಾಕು Dialogue: 0,0:07:10.00,0:07:18.00,Default,,0000,0000,0000,,ಹಾಗೆ ಸುತ್ತಿ-ಬಳಸಿ ಮಾತಾಡಬೇಡ. ಎಲ್ಲಾರ್ಗೂ ಕಷ್ಟ ಆಗುತ್ತೆ ಅರ್ಥವಾಗುವುದಕ್ಕೆ ." Dialogue: 0,0:07:18.00,0:07:23.00,Default,,0000,0000,0000,,(ನಗು) Dialogue: 0,0:07:23.00,0:07:26.00,Default,,0000,0000,0000,,ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. Dialogue: 0,0:07:26.00,0:07:30.00,Default,,0000,0000,0000,,ಮತ್ತು ನಮ್ಮ ಈ ಬದಲಾವಣೆಯ ಬಗ್ಗೆ ಒಂದೆರಡು ಮಾತುಗಳನ್ನ ಆಡಲು ಇಷ್ಟ ಪಡ್ತೇನೆ Dialogue: 0,0:07:30.00,0:07:33.00,Default,,0000,0000,0000,,ನನ್ನ ಮಗನಿಗೆ ಊರು ಬಿಟ್ಟು ಬರಲು ಇಷ್ಟ ಇರಲಿಲ್ಲ. Dialogue: 0,0:07:33.00,0:07:36.00,Default,,0000,0000,0000,,ನನಗೆ ಎರಡು ಮಕ್ಕಳು. ಅವನಿಗೆ ೨೧ ವರ್ಷ ಈಗ; ನನ್ನ ಮಗಳಿಗೆ ೧೬. Dialogue: 0,0:07:36.00,0:07:38.00,Default,,0000,0000,0000,,ಅವನಿಗೆ ಲಾಸ್ ಎನ್ಜಿಲೀಸ್ ಗೆ ಹೋಗಲು ಮನಸು ಇರಲಿಲ್ಲ. ಅವನಿಗೆ ಆಸೆ ಏನೋ ಇತ್ತು, Dialogue: 0,0:07:38.00,0:07:43.00,Default,,0000,0000,0000,,ಆದರೆ ಅವನಿಗೆ ಅಬ್ಬಳು ಗರ್ಲ್-ಫ್ರೆಂಡ್ ಇದ್ದಳು ಇಂಗ್ಲೆಂಡಿನಲ್ಲಿ. ಅವನ ಪ್ರಾಣದ ಪ್ರೇಯಸಿಯಾಗಿದ್ದಳು, ಸಾರಾ ಅವಳ ಹೆಸರು. Dialogue: 0,0:07:43.00,0:07:45.00,Default,,0000,0000,0000,,ಒಂದು ತಿಂಗಳ ದೀರ್ಘ-ಕಾಲದಿಂದ ಅವಳ ಪರಿಚಯವಿತ್ತು. Dialogue: 0,0:07:45.00,0:07:48.00,Default,,0000,0000,0000,,[ ಇಲ್ಲಿ ಏನು ? ] Dialogue: 0,0:07:48.00,0:07:52.00,Default,,0000,0000,0000,,ಏಕಂದ್ರೆ ನೀವು ೧೬ ವರ್ಷಕ್ಕಿಂತ ದೊಡ್ದವರಾಗಿದ್ದರೆ ಇದು ಬಹಳ ದೀರ್ಘಾವಧಿ. Dialogue: 0,0:07:52.00,0:07:54.00,Default,,0000,0000,0000,,ಆದ್ದರಿಂದ ವಿಮಾನದಲ್ಲಿ ಬಹಳ ಬೇಸರ ಪಟ್ಕೊಂಡಿದ್ದ. Dialogue: 0,0:07:54.00,0:07:56.00,Default,,0000,0000,0000,,ಮತ್ತೆ ಹೇಳಿದ, "ನನಗೆ ಸಾರಾ ಅಂತ ಹುಡುಗಿ ಎಲ್ಲೂ ಸಿಗದಿಲ್ಲ." Dialogue: 0,0:07:56.00,0:07:58.00,Default,,0000,0000,0000,,ಆದರೆ ನಾವು ಬಹಳ ಖುಷಿಯಾಗಿದ್ವಿ , ನಿಜವಾಗಲೂ, Dialogue: 0,0:07:58.00,0:08:10.00,Default,,0000,0000,0000,,ಏಕಂದ್ರೆ ಅವಳೇ ನಾವು ದೇಶ ಬಿಟ್ಟು ಹೋಗಲು ಮುಖ್ಯ ಕಾರಣ. Dialogue: 0,0:08:10.00,0:08:13.00,Default,,0000,0000,0000,,(ನಗು) Dialogue: 0,0:08:13.00,0:08:16.00,Default,,0000,0000,0000,,ನೀವು ಅಮೇರಿಕಾಗೆ ಹೋದರೆ ಒಂದು ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ Dialogue: 0,0:08:16.00,0:08:18.00,Default,,0000,0000,0000,,ನೀವು ಪ್ರಪಂಚದಲ್ಲಿ ಎಲ್ಲೇ ಹೋದರೂ ಇದು ಗಮನಕ್ಕೆ ಬರುತ್ತದೆ: Dialogue: 0,0:08:18.00,0:08:22.00,Default,,0000,0000,0000,,ಜಗತ್ತಿನ ಪ್ರತಿಯೊಂದು ಶಿಕ್ಷಣ ಪದ್ದತಿಯಲ್ಲೂ ಒಂದೇ ವಿಧವಾದ ಪಠ್ಯಕ್ರಮ. Dialogue: 0,0:08:22.00,0:08:24.00,Default,,0000,0000,0000,,ಎಲ್ಲದರಲ್ಲಿಯೂ ಒಂದೇ ಕ್ರಮ. ನೀವು ಎಲ್ಲೇ ಹೋಗಿ. Dialogue: 0,0:08:24.00,0:08:26.00,Default,,0000,0000,0000,,ನೀವು ಬೇರೆ ಇರಬಹುದು ಅಂದ್ಕೋಳ್ಬಹುದು, ಆದರೆ ಹಾಗೆ ಇಲ್ಲ. Dialogue: 0,0:08:26.00,0:08:29.00,Default,,0000,0000,0000,,ಮುಂಚೂಣಿಯಲ್ಲಿ ಗಣಿತ ಮತ್ತು ಭಾಷೆಗಳು, Dialogue: 0,0:08:29.00,0:08:31.00,Default,,0000,0000,0000,,ಆಮೇಲೆ ಸಮಾಜ ಶಾಸ್ತ್ರ, ಮತ್ತು ಕೆಳಗೆ ಕಲೆ. Dialogue: 0,0:08:31.00,0:08:33.00,Default,,0000,0000,0000,,ಭೂಮಿಯ ಎಲ್ಲ ಕಡೆಯೂ ಅಷ್ಟೇ. Dialogue: 0,0:08:33.00,0:08:36.00,Default,,0000,0000,0000,,ಹಾಗೂ ಎಲ್ಲಾ ಶಿಕ್ಷಣ ಪದ್ದತಿಗಳಲ್ಲೂ ಇದೇ ರೀತಿ, Dialogue: 0,0:08:36.00,0:08:38.00,Default,,0000,0000,0000,,ಕಲೆಯಲ್ಲಿಯೂ ಒಂದು ಕ್ರಮ ಉಂಟು. Dialogue: 0,0:08:38.00,0:08:40.00,Default,,0000,0000,0000,,ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ, ಆದ್ಯತೆ Dialogue: 0,0:08:40.00,0:08:43.00,Default,,0000,0000,0000,,ಆಮೇಲೆ ನಾಟಕ ಹಾಗೂ ನೃತ್ಯ. ಈ ಭೂಮಿಯ ಮೇಲೆ ಒಂದು ಶಿಕ್ಷಣ ಪದ್ದತಿಯೂ Dialogue: 0,0:08:43.00,0:08:45.00,Default,,0000,0000,0000,,ಇಲ್ಲ, ಯಾವುದಲ್ಲಿ ನೃತ್ಯವನ್ನ ದಿನನಿತ್ಯವೂ ಮಕ್ಕಳಿಗೆ ಕಲಿಸುತ್ತಾರೆ Dialogue: 0,0:08:45.00,0:08:48.00,Default,,0000,0000,0000,,ಯಾವ ರೀತಿಯಲ್ಲಿ ಗಣಿತವನ್ನ ಕಲಿಸುತ್ತೀವೋ ಹಾಗೆ. ಯಾಕೆ ? Dialogue: 0,0:08:48.00,0:08:50.00,Default,,0000,0000,0000,,ಯಾಕೆ ಇರಬಾರದು ? ನನಗೆ ಅನ್ಸುತ್ತೆ ಇದು (ನೃತ್ಯ) ಬಹಳ ಮುಖ್ಯ. Dialogue: 0,0:08:50.00,0:08:53.00,Default,,0000,0000,0000,,ಗಣಿತವೂ ಅತಿಮುಖ್ಯ , ಆದರೆ ನೃತ್ಯವೂ ಅಷ್ಟೇ ಮುಖ್ಯ. Dialogue: 0,0:08:53.00,0:08:56.00,Default,,0000,0000,0000,,ಮಕ್ಕಳನ್ನ ಬಿಟ್ಟರೆ ಯಾವಾಗಲೂ ನರ್ತಿಸ್ತಾರೆ, ನಾವೆಲ್ಲಾರೂ ಮಾಡ್ತೀವಿ. Dialogue: 0,0:08:56.00,0:08:59.00,Default,,0000,0000,0000,,ನಮ್ಮೆಲ್ಲರಿಗೂ ದೇಹ ಇದೆ, ಅಲ್ಲವೇ ? [ ಇಲ್ಲಿ ಏನು ?] Dialogue: 0,0:08:59.00,0:09:03.00,Default,,0000,0000,0000,,(ನಗು) ನಿಜವಾಗಿಲು, ಏನಾಗುತ್ತೆ ಅಂದ್ರೆ, Dialogue: 0,0:09:03.00,0:09:05.00,Default,,0000,0000,0000,,ಮಕ್ಕಳು ಬೆಳಿತಿದ್ದ ಹಾಗೆ, ನಾವು ಅವರನ್ನ ಶಿಕ್ಷಿಸ್ತೀವಿ Dialogue: 0,0:09:05.00,0:09:08.00,Default,,0000,0000,0000,,ಹೇಗೆಂದರೆ ಸೊಂಟದಿಂದ ಮೇಲಕ್ಕೆ . ಆಮೇಲೆ ನಾವು ಮೆದುಳಿನ ಮೇಲೆ ಹೆಚ್ಚಿನ ಗಮನವಹಿಸುತ್ತೀವಿ. Dialogue: 0,0:09:08.00,0:09:10.00,Default,,0000,0000,0000,,ಅದೂ ಒಂದು ಭಾಗದಲ್ಲಿ ಮಾತ್ರ. Dialogue: 0,0:09:10.00,0:09:14.00,Default,,0000,0000,0000,,ನೀವು ಶಿಕ್ಷಣವನ್ನು ಒಂದು ಅನ್ಯಗ್ರಹ ಜೀವಿಗೆ ಇರಬಹುದಾದ ದೃಷ್ಟಿಕೋನದಿಂದ ವೀಕ್ಷಿಸಿದರೆ, Dialogue: 0,0:09:14.00,0:09:17.00,Default,,0000,0000,0000,,ಹಾಗೂ "ಸಾರ್ವಜನಿಕ ಶಿಕ್ಷಣ ಪದ್ದತಿಯು ಯಾವ ಕಾರಣಕ್ಕೆ ಇದೆ ?" ಎಂದು ಕೇಳಿದರೆ, Dialogue: 0,0:09:17.00,0:09:19.00,Default,,0000,0000,0000,,ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ನೀವು ಇದರ (ಶಿಕ್ಷಣದ) ಉತ್ಪತ್ತಿಯನ್ನ ನೋಡಿದರೆ, Dialogue: 0,0:09:19.00,0:09:21.00,Default,,0000,0000,0000,,ಯಾರು ನಿಜವಾಗಿಲು ಯಶಸ್ವಿಗಳಾಗುತ್ತಾರೆ ಇದರಿಂದ, Dialogue: 0,0:09:21.00,0:09:23.00,Default,,0000,0000,0000,,ಯಾರು ಮಾಡಬೇಕಾದದ್ದನ್ನೆಲ್ಲಾನೂ ಮಾಡುತ್ತಾರೆ, Dialogue: 0,0:09:23.00,0:09:26.00,Default,,0000,0000,0000,,ಯಾರಿಗೆ [ಇಲ್ಲಿ ಏನು?], ಯಾರು ನಿಜವಾದ ವಿಜೇತರು -- Dialogue: 0,0:09:26.00,0:09:29.00,Default,,0000,0000,0000,,ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ಸಾರ್ವಜನಿಕ ಶಿಕ್ಷಣ ಪದ್ದತಿಯ ಮೂಲ ಉದ್ದೇಶ Dialogue: 0,0:09:29.00,0:09:30.00,Default,,0000,0000,0000,,ವಿಶ್ವದ ಎಲ್ಲ ಭಾಗದಲ್ಲೂ Dialogue: 0,0:09:30.00,0:09:34.00,Default,,0000,0000,0000,,ಏನಂದರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ತಯಾರು ಮಾಡೋದು. ಅಲ್ಲವೇ ? Dialogue: 0,0:09:34.00,0:09:36.00,Default,,0000,0000,0000,,ಅವರುಗಳೆ ಈ ಪದ್ದತಿಯ ಮುಂಚೂಣಿಯಲ್ಲಿ ಬರ್ತಾರೆ. Dialogue: 0,0:09:37.00,0:09:40.00,Default,,0000,0000,0000,,ಹಿಂದೆ ನೀನು ಒಬ್ಬ ಅಂತಹ ವ್ಯಕ್ತಿ ಆಗಿದ್ದೆ. (ನಗು) Dialogue: 0,0:09:40.00,0:09:44.00,Default,,0000,0000,0000,,ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ನಾನು ಮೆಚ್ಚುತ್ತೀನಿ, ಆದರೆ Dialogue: 0,0:09:44.00,0:09:48.00,Default,,0000,0000,0000,,ಅವರನ್ನ ನಾವು ಮಾನವನ ಸಾಧನೆಯ ಶಿಖರಕ್ಕೆ ಸೇರಿಸಬಾರದು. Dialogue: 0,0:09:48.00,0:09:50.00,Default,,0000,0000,0000,,ಅವರು ಒಂದು ತರಹದ ಜೀವದ ಪ್ರಕಾರ, Dialogue: 0,0:09:50.00,0:09:52.00,Default,,0000,0000,0000,,[ಇಲ್ಲಿ ಏನು?]. ಆದರೆ ಅವರು ಬಹಳ ಕುತೂಹಲಕಾರಿಯಾದ ಪ್ರಕಾರ, Dialogue: 0,0:09:52.00,0:09:54.00,Default,,0000,0000,0000,,ಅವರ ಮೇಲಿನ ನನ್ನ ಆದರದಿಂದ ಹೀಗೆ ಹೇಳ್ತೀನಿ. Dialogue: 0,0:09:54.00,0:09:57.00,Default,,0000,0000,0000,,ನನ್ನ ಅನುಭವದಲ್ಲಿ ಕಂಡ ಪ್ರಾಧ್ಯಾಪಕರ ಒಂದು ಕುತೂಹಲಕಾರಿಯಾದ ಸಂಗತಿ Dialogue: 0,0:09:57.00,0:10:00.00,Default,,0000,0000,0000,,ಎಲ್ಲರೂ ಅಲ್ಲ, ಆದರೆ ಸಾಮಾನ್ಯವಾಗಿ -- ಅವರುಗಳು ಮಾನಸಿಕ ಪ್ರಪಂಚದಲ್ಲಿ ಬದುಕುತ್ತಾರೆ Dialogue: 0,0:10:00.00,0:10:02.00,Default,,0000,0000,0000,,ಅವರ ಜೀವನ ಮೆದುಳಿಗೆ ಸೀಮಿತ, ಅದರಲ್ಲೂ ಒಂದು ಭಾಗದಲ್ಲಿ ಮಾತ್ರ. Dialogue: 0,0:10:02.00,0:10:06.00,Default,,0000,0000,0000,,ಅವರು ಕಾಯರಹಿತರು, ಗೊತ್ತ, ಒಂದು ರೀತಿ ಅಕ್ಷರಸಹ ನಿಜ, Dialogue: 0,0:10:06.00,0:10:08.00,Default,,0000,0000,0000,,ತಮ್ಮ ದೇಹವನ್ನು Dialogue: 0,0:10:08.00,0:10:17.00,Default,,0000,0000,0000,,ಮಿದುಳಿಗೆ ಒಂದು ಮಾದರಿಯ ವಾಹನವಾಗಿ ಕಾಣುತ್ತಾರೆ, ಅಲ್ಲವೇ ? Dialogue: 0,0:10:17.00,0:10:24.00,Default,,0000,0000,0000,,(ನಗು) ಅವರ ಮಿದುಳನ್ನ ಮೀಟಿಂಗ್-ಗಳಿಗೆ ಒಯ್ಯುವಂಥ ಮಾರ್ಗ. Dialogue: 0,0:10:24.00,0:10:27.00,Default,,0000,0000,0000,,ನಿಮಗೆ ದೇಹ-ಬಾಹಿರ ಅನುಭವದ ನಿಜವಾದ ಸಾಕ್ಷಿ ಬೇಕೆಂದರೆ Dialogue: 0,0:10:27.00,0:10:30.00,Default,,0000,0000,0000,,ನೀವು ಹಿರಿಯ ಶಿಕ್ಷಕರ ಕಾನ್ಫಾರೆನ್ಸೆಗೆ Dialogue: 0,0:10:30.00,0:10:32.00,Default,,0000,0000,0000,,ಹೋಗಿ Dialogue: 0,0:10:32.00,0:10:35.00,Default,,0000,0000,0000,,ಹಾಗೂ ಕೊನೆಯ ದಿನ ರಾತ್ರಿ ನಡೆಯುವ ಡಿಸ್ಕೋಗೆ ಒಂದು ಭೇಟಿ ನೀಡಿ Dialogue: 0,0:10:35.00,0:10:39.00,Default,,0000,0000,0000,,(ನಗು) ಅಲ್ಲಿ ನೀವು ನೋಡ್ತೀರಿ -- ದೊಡ್ಡವರಾದ ಪುರಷರು ಹಾಗೂ ಮಹಿಳೆಯರು Dialogue: 0,0:10:39.00,0:10:43.00,Default,,0000,0000,0000,,[ಇಲ್ಲಿ ಏನು]