1 00:00:00,000 --> 00:00:07,000 ಶುಭೋದಯ. ಚೆನ್ನಾಗಿದ್ದೀರಾ ? ಇದು ತುಂಬ ಅದ್ಭುತವಾಗಿದೆ, ಅಲ್ಲವೆ ? 2 00:00:07,000 --> 00:00:11,000 ನಾನಂತೂ ಈ ಎಲ್ಲದರಿಂದ ಮೂಕವಿಸ್ಮಿತನಾಗಿದ್ದೇನೆ. 3 00:00:11,000 --> 00:00:15,000 ನಿಜ ಹೇಳಬೇಕು ಅಂದ್ರೆ, ನಾ ಹೊರಟೆ. (ನಗು) 4 00:00:15,000 --> 00:00:19,000 ಮೂರು ವಿಚಾರಧಾರೆಗಳು 5 00:00:19,000 --> 00:00:23,000 ಈ ಸಭೆಗಳಲ್ಲಿ ಕಂಡುಬಂದಿದೆ. 6 00:00:23,000 --> 00:00:25,000 ಇವುಗಳು ನನ್ನ ಈ ಭಾಷಣಕ್ಕೆ ಪ್ರಸಕ್ತವಾಗಿವೆ. 7 00:00:25,000 --> 00:00:29,000 ಮೊದಲನೆಯದಾಗಿ, ಮಾನವನ ಕ್ರಿಯಾತ್ಮಕತೆಗೆ ಅದ್ಬುತವಾದ ಸಾಕ್ಷಿ 8 00:00:29,000 --> 00:00:32,000 ನಾವು ಕೇಳಿದ ಪ್ರತಿಯೊಂದು ಭಾಷಣದಲ್ಲಿಯೂ 9 00:00:32,000 --> 00:00:35,000 ಹಾಗೂ ಇಲ್ಲಿ ನೆರೆದಿರುವ ಪ್ರತಿಯೊಬ್ಬ ವ್ಯಕಿಯಲ್ಲಿಯೂ ಇದು ಗೋಚರವಾಗುತ್ತಿದೆ. ಇದರ ವ್ಯವಿದ್ಯಥೆ 10 00:00:35,000 --> 00:00:38,000 ಹಾಗೂ ಇದರ ಪರಿಮಿತಿ ಅಪಾರ. ಎರಡನೆಯದಾಗಿ, 11 00:00:38,000 --> 00:00:41,000 ಇದರಿಂದಾಗಿ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದೆ ಏನು ನಡಿಯಬಹುದು ನಮಗೆ ಹೊತ್ತಿಲ್ಲ, 12 00:00:41,000 --> 00:00:43,000 ಭವಿಷ್ಯತ್ ಕಾಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ. 13 00:00:43,000 --> 00:00:45,000 ಹೇಗೆ ಇದು ರೂಪಗೊಳ್ಳುವುದೆಂದು. 14 00:00:45,000 --> 00:00:48,000 ನನಗೆ ಶಿಕ್ಷಣದ ವಿಚಾರದಲ್ಲಿ ಬಹಳ ಆಸಕ್ತಿ -- 15 00:00:48,000 --> 00:00:51,000 ವಾಸ್ತವವಾಗಿ, ನಾನು ಕಂಡ ಸಂಗತಿ ಏನಂದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. 16 00:00:51,000 --> 00:00:53,000 ನಿಮಗೆ ಇಲ್ಲವೇ ? ಇದು ನನಗೆ ಬಹಳ ಕುತೂಹಲಕಾರಿಯಾದ ಸಂಗತಿ. 17 00:00:53,000 --> 00:00:56,000 ನೀವು ಯಾವುದಾರು ಊಟದ ಔತಣಕ್ಕೆ ಹೋಗಿ, 18 00:00:56,000 --> 00:00:59,000 ನಾನು ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಅಂತ ಹೇಳಿ -- 19 00:00:59,000 --> 00:01:06,000 ವಾಸ್ತವವಾಗಿ, ನೀವು ಶಿಕ್ಷಣ ಕ್ಷೇತ್ರದಲ್ಲೇ ಇದ್ದರೆ, ಹೆಚ್ಚಿನಪಕ್ಷ ನೀವು ಯಾವ ಔತಣದಲ್ಲೂ ಇರಲ್ಲ. 20 00:01:06,000 --> 00:01:09,000 (ನಗು) ಇದ್ದರುನೂ ಯಾರು ನಿಮ್ಮನ್ನ ಕೇಳಲ್ಲ. 21 00:01:09,000 --> 00:01:14,000 ನಾ ಕೇಳಿದರೂ ತಿರುಗಿ ನನ್ನನ್ನ ಯಾರು ಕೇಳಲ್ಲ, ಆಶ್ಚರ್ಯ. ಇದು ನನಗೆ ವಿಚಿತ್ರ ಅನ್ಸುತ್ತೆ. 22 00:01:14,000 --> 00:01:16,000 ಆದರೂ ಊಹಿಸಿಕೊಳ್ಳಿ, ನೀವು ಯಾರನ್ನೋ ಮಾತಾಡಿಸ್ತೀರಿ, 23 00:01:16,000 --> 00:01:18,000 ಆಗ ಅವರು ನಿಮ್ಮನ್ನ, "ನೀವು ಏನು ಮಾಡ್ತೀರಿ?" ಅಂಥ ಕೇಳ್ತಾರೆ 24 00:01:18,000 --> 00:01:20,000 ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಎಂದರೆ 25 00:01:20,000 --> 00:01:24,000 ಆಗ ಅವರ ಮುಖ ಹೇಗೆ ಕೋಪದಿಂದ ಕೆಂಪಿಡುತ್ತದೆಂದು ನೀವು ಕಾಣಬಹುದು. ಅವರ ಭಾವನೆ, 26 00:01:24,000 --> 00:01:30,000 "ಅಯ್ಯೋ ದೇವರೇ, ನಾನೇ ಯಾಕೆ ಸಿಕ್ಬಿದ್ದೆ ? ಇಡೀ ವಾರದಲ್ಲಿ ನನ್ನ ಒಂದು ಬಿಡುವಿನ ಸಂಜೆ." (ನಗು) 27 00:01:30,000 --> 00:01:32,000 ನೀವು ಅವರ ಓದಿನ ಬಗ್ಗೆ ಕೇಳಿದಾಗ ಮಾತ್ರ 28 00:01:32,000 --> 00:01:34,000 ಅವರು ನಿಮ್ಮನ್ನ ಚೆನ್ನಾಗಿ ದಬಾಯಿಸ್ತಾರೆ. ಏಕಂದರೆ ಇದು, ಒಂದು ವಿಷಯ 29 00:01:34,000 --> 00:01:37,000 ವಕ್ತಿಗಳ ಅಂತರಾಳವನ್ನು ಮುಟ್ಟುತ್ತದೆ, ನಿಜ ಅಲ್ವೆ ? 30 00:01:37,000 --> 00:01:40,000 ಇದು ಮತ ಹಾಗೂ ಹಣಕಾಸು ಅಂತಹ ವಿಚಾರಗಳ ತರಹ. 31 00:01:40,000 --> 00:01:44,000 ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸುತ್ತೆ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತೆ. 32 00:01:44,000 --> 00:01:46,000 ನಾವೆಲ್ಲರೂ ಇದರ ದೊಡ್ಡ ಪಾಲುದಾರರು, 33 00:01:46,000 --> 00:01:49,000 ಏಕಂದರೆ, ಶಿಕ್ಷಣವೆ 34 00:01:49,000 --> 00:01:52,000 ನಮ್ಮನು ಅನಿರ್ದಿಷ್ಟ ಭವಿಷ್ಯದೆಡೆಗೆ ಕೊಂಡೊಯ್ಯಬೇಕು 35 00:01:52,000 --> 00:01:55,000 ನೀವು ಯೋಚಿಸಿ ನೋಡಿ, ಈ ವರ್ಷದಿಂದ ಶಾಲೆಗೆ ಹೋಗುವ ಮಕ್ಕಳು 36 00:01:55,000 --> 00:02:01,000 ೨೦೬೫ ರಲ್ಲಿ ನಿವೃತ್ತಿಯಾಗುತ್ತಾರೆ. 37 00:02:01,000 --> 00:02:04,000 ಕಳೆದ ನಾಲ್ಕು ದಿನಗಳಿಂದ ನಡೆದ ಪಾಂಡಿತ್ಯ ಪ್ರದರ್ಶನದ ನಂತರವೂ 38 00:02:04,000 --> 00:02:06,000 ಈ ಜಗತ್ತು ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ 39 00:02:06,000 --> 00:02:08,000 ಅಂಥ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳನ್ನ 40 00:02:08,000 --> 00:02:11,000 ಈ ಭವಿಷ್ಯವನ್ನು ಎದುರಿಸಲು ಶಿಕ್ಷಿಸಬೇಕು. ನನಗೆ ಅನ್ಸುತ್ತೆ ಈ ಅನಿರ್ದಿಷ್ಟತೆ 41 00:02:11,000 --> 00:02:13,000 ಅದ್ಬುಥವಾದದ್ದು . 42 00:02:13,000 --> 00:02:15,000 ಮೂರನೆಯದಾಗಿ, 43 00:02:15,000 --> 00:02:20,000 ನಾವೆಲ್ಲರೂ ಒಪ್ಪುವಂತಹ ವಿಷಯ ಅಂದ್ರೆ 44 00:02:20,000 --> 00:02:23,000 ಮಕ್ಕಳ ಅದ್ಭುತವಾದ ಸಾಮರ್ಥ್ಯಗಳು -- 45 00:02:23,000 --> 00:02:25,000 ಆವಿಷ್ಕಾರಕ್ಕೆ ಬೇಕಾದ ಅವರ ಸಾಮರ್ಥ್ಯ. ನಿನ್ನೆ ರಾತ್ರಿ ನಾವು ನೋಡಿದ ಸಿರೀನಳು ಒಂದು ವಿಸ್ಮಯ 46 00:02:25,000 --> 00:02:28,000 ಅಲ್ಲವೇ ? ಸುಮ್ಮನೆ ಅವಳು ಏನು ಮಾಡಬಹುದು ಅನ್ನುವಂತಹದ್ದು 47 00:02:28,000 --> 00:02:33,000 ಹಾಗೂ ಅವಳು ಅಸಾಧಾರಣವಾದವಳು, ಆದರೆ ಒಂದು ದ್ರಿಷ್ಟಿಕೊನದಲ್ಲಿ 48 00:02:33,000 --> 00:02:36,000 ಮಕ್ಕಳೆಲ್ಲರನ್ನ ನೋಡಿದರೆ ಅಷ್ಟು ಅಸಾಧಾರಣ ಅಲ್ಲ ಅನ್ಸುತ್ತೆ. 49 00:02:36,000 --> 00:02:39,000 ನಾವು ಇಲ್ಲಿ ಕಾಣುವುದೆನಂದರೆ, ಇವಳಿಗೆ ಅಸಾಧಾರಣ ಸಂಕಲ್ಪ ಶಕ್ತಿ ಇದೆ 50 00:02:39,000 --> 00:02:41,000 ಹಾಗೂ ಇವಳು ಒಂದು ಪ್ರತಿಭೆಯನ್ನ ಆರಿಸಿಕೊಂಡಿದ್ದಾಳೆ. ನನ್ನ ವಾದ ಏನಂದರೆ 51 00:02:41,000 --> 00:02:43,000 ಎಲ್ಲ ಮಕ್ಕಳಿಗೂ ಅಗಾಧವಾದ ಪ್ರತಿಭೆ ಇರುತ್ತದೆ. 52 00:02:43,000 --> 00:02:45,000 ಆದರೆ ನಾವು ಅದನ್ನ ಪೋಲು ಮಾಡ್ತೀವಿ, ಅದು ನಿರ್ದಾಕ್ಷಿಣ್ಯವಾಗಿ. 53 00:02:45,000 --> 00:02:48,000 ಅದಕ್ಕೆ ನಾನು ಶಿಕ್ಷಣದ ಬಗ್ಗೆ ಮಾತಾಡಲು ಬಯಸ್ತೀನಿ ಮತ್ತು 54 00:02:48,000 --> 00:02:51,000 ಕ್ರಿಯಾತ್ಮಕತೆಯ ಬಗ್ಗೆ ಮಾತಾಡಲು ಇಚ್ಛೆ ಪಡ್ತೀನಿ. ನನ್ನ ಅಭಿಪ್ರಾಯ ಏನಂದ್ರೆ 55 00:02:51,000 --> 00:02:54,000 ಕ್ರಿಯತ್ಮಕತೆಗೆ ಈಗ ಮುಖ್ಯ ಸ್ಥಾನ ಇದೆ ಹೇಗೆ ಸಾಕ್ಷರತೆಗೆ ಇದಿಯೋ ಹಾಗೆ, 56 00:02:54,000 --> 00:02:58,000 ಮತ್ತು ನಾವು ಅದಕ್ಕೆ ಅಷ್ಟೇ ಮಹತ್ವದ ಸ್ಥಾನ ಕೊಡಬೇಕು. 57 00:02:58,000 --> 00:03:06,000 (ಚಪ್ಪಾಳೆ) ಧನ್ಯವಾದಗಳು. ಅಷ್ಟೇ, ಅಲ್ಲಿಗೆ ಮುಗಿತು. 58 00:03:06,000 --> 00:03:10,000 ನಿಮ್ಮೆಲ್ಲರಿಗೂ ಧನ್ಯವಾದಗಳು. (ನಗು). ಇನ್ನು ೧೫ ನಿಮಿಷಗಳು ಉಳಿಯಿತು. 59 00:03:10,000 --> 00:03:17,000 ನಾನು ಹುಟ್ಟಿದೆ -- ಇಲ್ಲ (ನಗು) 60 00:03:17,000 --> 00:03:21,000 ನಾನು ಈಚೆಗೆ ಒಂದು ಮಹತ್ತರವಾದ ಕಥೆ ಕೇಳ್ದೆ -- ಅದನ್ನ ಹೇಳೋಕ್ಕೆ ನನಗೆ ತುಂಬಾ ಇಷ್ಟ -- 61 00:03:21,000 --> 00:03:25,000 ಒಂದು ಚಿಕ್ಕ ಹುಡುಗಿಯ ಬಗ್ಗೆ . ಅವಳು ಚಿತ್ರ ಬಿಡಿಸುವ ತರಗತಿಯಲ್ಲಿದ್ದಳು. ಅವಳಿಗೆ ಆರು ವರ್ಷ. 62 00:03:25,000 --> 00:03:27,000 ಮತ್ತೆ ಅವಳು ಹಿಂದೆ ಚಿತ್ರ ಬಿಡಿಸುತ್ತ ಕುಳಿತಿದ್ಲು , 63 00:03:27,000 --> 00:03:29,000 ಅವಳ ಶಿಕ್ಷಕಿ ಹೇಳ್ತಿದ್ರು ಈ ಹುಡುಗಿ ಯಾವತ್ತೂ ಗಮನವಿಟ್ಟು 64 00:03:29,000 --> 00:03:33,000 ಪಾಠ ಕೇಳ್ತಿರಲಿಲ್ಲ. ಆದರೆ ಈ ಚಿತ್ರ ಬಿಡಿಸುವ ತರಗತಿಯಲ್ಲಿ ಮಾತ್ರ ಗಂಭೀರವಾಗಿ ಕೆಲಸ ಮಾಡ್ತಿದ್ಲು . 65 00:03:33,000 --> 00:03:35,000 ಅಚ್ಚರಿಗೊಂಡ ಶಿಕ್ಷಕಿ ಇವಳ ಹತ್ತಿರ ಹೋಗಿ 66 00:03:35,000 --> 00:03:38,000 "ಯಾವ ಚಿತ್ರ ಬಿಡಿಸ್ತಿದಿಯ ?" ಎಂದು ಕೇಳಿದ್ರು 67 00:03:38,000 --> 00:03:41,000 "ನಾನು ದೇವರ ಚಿತ್ರ ಬಿಡಿಸ್ತಿದೀನಿ" ಎಂದು ಉತ್ತರಿಸಿದಳು ಅ ಹುಡುಗಿ 68 00:03:41,000 --> 00:03:44,000 ಅದಕ್ಕೆ ಶಿಕ್ಷಕಿ ಹೇಳಿದ್ರು, "ಯಾರಿಗೂ ದೇವರು ಹೇಗಿದ್ದಾನೆ ಅಂತ ಗೊತಿಲ್ವಲ್ಲ." 69 00:03:44,000 --> 00:03:51,000 ಅದಕ್ಕೆ ಹುಡುಗಿ ಹೇಳಿದಳು, "ಇನ್ನೊಂದು ನಿಮಿಷದಲ್ಲಿ ಎಲ್ಲರಗೂ ತಿಳಿಯುತ್ತೆ." 70 00:03:51,000 --> 00:03:52,000 (ನಗು) 71 00:03:52,000 --> 00:03:57,000 ಇಂಗ್ಲೆಂಡಿನಲ್ಲಿ ನನ್ನ ಮಗನಿಗೆ ನಾಲ್ಕು ವರ್ಷವಾಗಿದ್ದಾಗ -- 72 00:03:57,000 --> 00:04:00,000 ವಾಸ್ತವವಾಗಿ ಎಲ್ಲ ಕಡೆಯೂ ಅವನಿಗೆ ನಾಲ್ಕೇ ವರ್ಷ, (ನಗು) 73 00:04:00,000 --> 00:04:06,000 ಗಂಭೀರವಾಗಿ ಹೇಳ್ಬೇಕು ಅಂದ್ರೆ, ಅವನಿಗೆ ನಾಲ್ಕು ವರ್ಷ ಆಗ. 74 00:04:06,000 --> 00:04:08,000 ಅವನು "ನೇಟಿವಿಟಿ" ಅನ್ನುವ ನಾಟಕದಲ್ಲಿದ್ದ. 75 00:04:08,000 --> 00:04:11,000 ನಿಮಗೆ ಇದರ ಕಥೆ ಜ್ಞಾಪಕ ಇದೆಯೇ ? ಇಲ್ಲ , ಇದು ತುಂಬಾ ದೊಡ್ಡದಾಗಿತ್ತು. 76 00:04:11,000 --> 00:04:14,000 ಇದು ತುಂಬಾ ದೊಡ್ಡ ಕಥೆ. ಇದರ ಎರಡನೆಯ ಕಂತಲ್ಲಿ ಮೆಲ್ ಗಿಬ್ಸನ್ ಮಾಡಿದಾರೆ. 77 00:04:14,000 --> 00:04:19,000 ಇದನ್ನ ನೀವು ನೋಡಿರಬಹುದು: "ನೇಟಿವಿಟಿ ೨". ಆದರೆ ಜೇಮ್ಸ್ ಗೆ ಜೋಸೆಫ್ ಪಾತ್ರ ಸಿಕ್ಕಿತ್ತು. 78 00:04:19,000 --> 00:04:22,000 ಇದು ನಮ್ಮೆಲ್ಲರಿಗೆ ರೋಮಾಂಚಕ ಸಂಗತಿಯಾಗಿತ್ತು. 79 00:04:22,000 --> 00:04:24,000 ಇದನ್ನು ನಾಟಕಾದ ಪ್ರಮುಖ ಪಾತ್ರವೆಂದು ಪರಿಗಣಿಸಿದ್ದೆವು. 80 00:04:24,000 --> 00:04:26,000 ನಮ್ಮ ಏಜಂಟರು ಟಿ- ಷರಟುಗಳನ್ನು ಧರಿಸಿ ಇಡೀ ಜಾಗವನ್ನು ಮುತ್ತಿದ್ದರು. 81 00:04:26,000 --> 00:04:29,000 "ಜೇಮ್ಸ್ ರಾಬಿನ್ಸನ್ ಅವರೇ ಜೋಸೆಫ್!" (ನಗು) 82 00:04:29,000 --> 00:04:31,000 ಅವರು ಮಾತಾಡೋ ಗೋಜಿರಲಿಲ್ಲ, ಆದರೆ ನಿಮಗೆ ಸನ್ನಿವೇಶ ಗೊತ್ತು 83 00:04:31,000 --> 00:04:34,000 ಮೂರು ಜನ ರಾಜರು ಉಡುಗರೆಗಳನ್ನು ಹೊತ್ತು ಒಳಗೆ ಬರ್ತಾರೆ. 84 00:04:34,000 --> 00:04:36,000 ಮತ್ತು ಚಿನ್ನ, ಫ್ರಾಂಕಿನ್ಸೆನ್ಸ್ ಹಾಗೂ ಮಿರ್ಹ್ (ಸುಗಂಧ ದ್ರವ್ಯಗಳು) ಇವುಗಳನ್ನು ತರುತ್ತಾರೆ. 85 00:04:36,000 --> 00:04:38,000 ನಿಜವಾಗಿ ನಡೆದ ಸಂಗತಿ ಇದು. ನಾವು ಅಲ್ಲಿ ಕುಳಿತಿದ್ದೆವು 86 00:04:38,000 --> 00:04:40,000 ಮತ್ತೆ ನನಗೆ ಅನ್ಸುತ್ತೆ ಅವರು ದೃಶ್ಯಾವಳಿಯ ಅನುಕ್ರಮವನ್ನು ತಪ್ಪಿದರು, 87 00:04:40,000 --> 00:04:42,000 ಯಾಕಂದ್ರೆ ನಾವು ತರುವಾಯ ನಮ್ಮ ಚಿಕ್ಕ ಹುಡುಗನ ಹತ್ತಿರ ಕೇಳಿದೆವು, 88 00:04:42,000 --> 00:04:44,000 "ನಿನಗೆ ಸರಿಯನ್ನಿಸ್ತ ?" ಅದಕ್ಕೆ ಅವನು, "ಹೌದು, ಯಾಕೆ, ಅದು ತಪ್ಪಾಗಿತ್ತಾ?" 89 00:04:44,000 --> 00:04:46,000 ಅವರು ಸ್ವಲ್ಪ ಬದಲಾವಣೆ ಮಾಡಿದ್ರು, ಅಷ್ಟೇ. 90 00:04:46,000 --> 00:04:47,000 ಆ ದ್ರಿಶ್ಯದ ವಿವರ ಹೀಗೆ, ಮೂರು ಹುಡುಗರು ಬಂದರು, 91 00:04:47,000 --> 00:04:49,000 ನಾಲ್ಕು ವರ್ಷದವರು, ತಲೆಮೇಲಿ ಟೀ-ಟವಲ್ಗಳನ್ನ ಹೊದೆದವರು, 92 00:04:49,000 --> 00:04:52,000 ಮತ್ತು ಅವರು ಹೊತ್ತು ತಂದ ಡಬ್ಬಗಳನ್ನ ಕೆಳಗಿಟ್ಟು , 93 00:04:52,000 --> 00:04:54,000 ಮೊದಲನೆಯ ಬಾಲಕ ಹೇಳಿದ, "ನಾನು ಚಿನ್ನವನ್ನು ತಂದಿದ್ದೇನೆ." 94 00:04:54,000 --> 00:04:57,000 ಎರಡನೆಯ ಬಾಲಕ ಹೇಳಿದ, "ನಾನು ಮಿರ್ಹವನ್ನು ತಂದಿದ್ದೇನೆ." 95 00:04:57,000 --> 00:05:11,000 ಮೂರನೆಯ ಬಾಲಕ ಹೇಳಿದ, "ಫ್ರಾಂಕ್ ಇದನ್ನು ಕಳಿಸಿದ." (ನಗು) 96 00:05:11,000 --> 00:05:13,000 ಇವೆಲ್ಲ ಸಂಗತಿಗಳಲ್ಲಿ ಸಾಮಾನ್ಯವಾದ ಅಂಶವೇನಂದರೆ ಮಕ್ಕಳು [ ಇಲ್ಲಿ ಏನು ? ] 97 00:05:13,000 --> 00:05:16,000 ಅವರಿಗೆ ಗೊತ್ತಿಲ್ಲ ಅಂದ್ರೂ ಸಹ, ಅವರು ಹಿಂಜರಿಯಲ್ಲ. 98 00:05:16,000 --> 00:05:19,000 ಸರಿ ಅಲ್ವೇ ? ಅವರು ತಪ್ಪು ಮಾಡೋಕೆ ಹೆದರೋದಿಲ್ಲ. 99 00:05:19,000 --> 00:05:24,000 ಇವಾಗ, ಕ್ರಿಯಾತ್ಮಕವಾಗಿರೋದು ಹಾಗೂ ತಪ್ಪು ಮಾಡೋದು ಒಂದೇ ಅಂತ ನಾ ಹೇಳ್ತಿಲ್ಲ. 100 00:05:24,000 --> 00:05:25,000 ಆದರೆ ನಮಗೆ ಗೊತ್ತಿರೋದು ಏನಂದ್ರೆ, 101 00:05:25,000 --> 00:05:28,000 ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ, 102 00:05:28,000 --> 00:05:31,000 ನೀವು ಸ್ವಂತವಾಗಿ ಏನೂ ಮಾಡೋಕ್ಕೆ ಆಗಲ್ಲ. 103 00:05:31,000 --> 00:05:34,000 ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ. ಮತ್ತೆ ದೊಡ್ದವರಾಗುವಷ್ಟರಲ್ಲಿ, 104 00:05:34,000 --> 00:05:36,000 ಮಕ್ಕಳು ಬಹುಪಾಲಿಗೆ ಈ ಸಾಮರ್ಥ್ಯವನ್ನ ಕಳಕೊಂಡುಬಿಡ್ತಾರೆ. 105 00:05:36,000 --> 00:05:39,000 ದೊಡ್ದವರಾಗ್ತಿದ್ದಾಗೆ ತಪ್ಪು ಮಾಡೋಕ್ಕೆ ಭಯ ಪಟ್ಕೊಳ್ತಾರೆ. 106 00:05:39,000 --> 00:05:41,000 ನಾವು ನಮ್ಮ ಕಂಪನಿಗಳನ್ನ ಹೀಗೆ ನಡಿಸ್ತೀವಿ. 107 00:05:41,000 --> 00:05:44,000 ನಾವು ತಪ್ಪುಗಳಿಗೆ ಕಳಂಕದ ಭಾವನೆ ಹಚ್ತೀವಿ . ಇವಾಗ ನಾವು 108 00:05:44,000 --> 00:05:47,000 ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನ ಹೀಗೆ ನಡಿಸ್ತಿದೀವಿ, 109 00:05:47,000 --> 00:05:50,000 ಇದರಲ್ಲಿ ತಪ್ಪುಗಳನ್ನ ಮಾಡುವುದೆಂದರೆ ಘೋರ ಅಪರಾಧ. 110 00:05:50,000 --> 00:05:53,000 ಪರಿಣಾಮ ಏನಂದರೆ ನಾವು ವ್ಯಕ್ತಿಗಳನ್ನ ತಮ್ಮ ಕ್ರಿಯಾತ್ಮಕ ಸಾಮರ್ಥ್ಯವನ್ನ 111 00:05:53,000 --> 00:05:56,000 ಬೆಳೆಸದ ಹಾಗೆ ಶಿಕ್ಷಿಸ್ತಿದೀವಿ. ಪಿಕಾಸ್ಸೋ ಮಹಾಶಯ ಒಮ್ಮೆ ಹೀಗೆ ನುಡಿದಿದ್ದ: 112 00:05:56,000 --> 00:05:59,000 ಅವನು ಹೇಳಿದ್ದ ಎಲ್ಲ ಮಕ್ಕಳೂ ಹುಟ್ಟು ಕಲೆಗಾರರು. 113 00:05:59,000 --> 00:06:03,000 ಸಮಸ್ಯೆ ಏನಂದರೆ ಅವರು ಬೆಳೆಯುತ್ತಿದ್ದ ಹಾಗೆ ಕಲಾವಿದರಾಗಿ ಉಳಿಯುವುದು. ನಾನು ಇದನ್ನ ಸಂಪೂರ್ಣವಾಗಿ ನಂಬುತ್ತೀನಿ: 114 00:06:03,000 --> 00:06:05,000 ಏನಂದ್ರೆ, ನಾವು ಬೆಳೆಯುತಿದ್ದ ಹಾಗೆ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದಿಲ್ಲ 115 00:06:05,000 --> 00:06:08,000 ಅದರಿಂದ ದೂರವಾಗ್ತೀವಿ. ಸರಿಯಾಗಿ ಹೇಳೋದಾದ್ರೆ, ಶಿಕ್ಷಣದ ದೆಸೆಯಿಂದ ಇದು ನಡೆಯುತ್ತದೆ. 116 00:06:08,000 --> 00:06:10,000 ಯಾಕೆ ಹೀಗೆ ? 117 00:06:10,000 --> 00:06:14,000 ನಾನು ಐದು ವರ್ಷಗಳ ಹಿಂದೆ ಸ್ಟ್ರಾಟ್ಫೋರ್ಡ್-ಆನ್-ಅವೊನ್ ಅಲ್ಲಿ ವಾಸಿಸುತ್ತಿದ್ದೆ. 118 00:06:14,000 --> 00:06:16,000 ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. 119 00:06:16,000 --> 00:06:20,000 ನೀವೇ ಊಹಿಸಬಹುದು ಎಂತಹ ಸಲೀಸಾದ ಪರಿವರ್ತನೆ ಅದು ಅಂತ. 120 00:06:20,000 --> 00:06:22,000 (ನಗು) 121 00:06:22,000 --> 00:06:24,000 ನಾವು ಸ್ನಿಟ್ಟೆರ್-ಫೀಲ್ಡ್ ಎಂಬ ಜಾಗದಲ್ಲಿ ವಾಸಿದುತ್ತಿದ್ದೆವು, 122 00:06:24,000 --> 00:06:26,000 ಸ್ಟ್ರಾಟ್ಫೋರ್ಡ್-ನ ಸ್ವಲ್ಪ ಆಚೆ, 123 00:06:26,000 --> 00:06:31,000 ಶೇಕ್ಸ್-ಸ್ಪಿಯರ್ ನ ತಂದೆ ಜನಿಸಿದ ಊರು. ಹೊಸದೊಂದು ಆಲೋಚನೆಗೆ ಸಿಲುಕಿದಿರ ನೀವು ? ನನಗೆ ಬಂದಿತ್ತು ಈ ಆಲೋಚನೆ. 124 00:06:31,000 --> 00:06:33,000 ಶೇಕ್ಸ್-ಸ್ಪಿಯರ್-ಗೆ ತಂದೆ ಇರುವ ವಿಷಯ ನೀವು ಯೋಚಿಸಿರಲಿಲ್ಲ, ಅಲ್ಲವೆ ? 125 00:06:33,000 --> 00:06:35,000 ಏಕಂದ್ರೆ ನೀವು ಶೇಕ್ಸ್-ಸ್ಪಿಯರ್ ಮಗುವಾಗಿದ್ದ 126 00:06:35,000 --> 00:06:37,000 ಅಂತಾನೂ ಯೋಚಿಸಿರಲಿಲ್ಲ, ಹೌದಲ್ಲವೆ ? 127 00:06:37,000 --> 00:06:40,000 ಶೇಕ್ಸ್-ಸ್ಪಿಯರ್ ಏಳು ವರ್ಷದ ಬಾಲಕ ? ನಾನಂತೂ ಆಲೋಚಿಸಿರಲಿಲ್ಲ. ಅವನು 128 00:06:40,000 --> 00:06:42,000 ಯಾವಾಗಲೋ ಒಂದು ಕಾಲದಲ್ಲಿ ಏಳು ವರ್ಷದ ಬಾಲಕನಾಗಿದ್ದ. ಅವನು 129 00:06:42,000 --> 00:06:51,000 ಯಾರದೋ ಇಂಗ್ಲೀಷ್ ತರಗತಿಯಲ್ಲಿ ಇದ್ದ, ಅಲ್ಲವೆ ? [ ಇಲ್ಲಿ ಏನು ] 130 00:06:51,000 --> 00:07:05,000 (ನಗು) "ನೀನು ಇನ್ನು ಕಷ್ಟ ಪಡಬೇಕು." ಅವನ ತಂದೆ ಅವನ್ನು ಮಲಗು ಅಂತ ಹೇಳೋದು, 131 00:07:05,000 --> 00:07:08,000 ಶೇಕ್ಸ್-ಸ್ಪಿಯರ್-ಗೆ, "ಮಲಗು ನೀನು ಈಗ," 132 00:07:08,000 --> 00:07:10,000 ವಿಲ್ಲಿಯಮ್ ಶೇಕ್ಸ್-ಸ್ಪಿಯರ್-ಗೆ, "ಪೆನ್ಸಿಲ್ ಕೆಳಗೆ ಹಾಕು 133 00:07:10,000 --> 00:07:18,000 ಹಾಗೆ ಸುತ್ತಿ-ಬಳಸಿ ಮಾತಾಡಬೇಡ. ಎಲ್ಲಾರ್ಗೂ ಕಷ್ಟ ಆಗುತ್ತೆ ಅರ್ಥವಾಗುವುದಕ್ಕೆ ." 134 00:07:18,000 --> 00:07:23,000 (ನಗು) 135 00:07:23,000 --> 00:07:26,000 ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. 136 00:07:26,000 --> 00:07:30,000 ಮತ್ತು ನಮ್ಮ ಈ ಬದಲಾವಣೆಯ ಬಗ್ಗೆ ಒಂದೆರಡು ಮಾತುಗಳನ್ನ ಆಡಲು ಇಷ್ಟ ಪಡ್ತೇನೆ 137 00:07:30,000 --> 00:07:33,000 ನನ್ನ ಮಗನಿಗೆ ಊರು ಬಿಟ್ಟು ಬರಲು ಇಷ್ಟ ಇರಲಿಲ್ಲ. 138 00:07:33,000 --> 00:07:36,000 ನನಗೆ ಎರಡು ಮಕ್ಕಳು. ಅವನಿಗೆ ೨೧ ವರ್ಷ ಈಗ; ನನ್ನ ಮಗಳಿಗೆ ೧೬. 139 00:07:36,000 --> 00:07:38,000 ಅವನಿಗೆ ಲಾಸ್ ಎನ್ಜಿಲೀಸ್ ಗೆ ಹೋಗಲು ಮನಸು ಇರಲಿಲ್ಲ. ಅವನಿಗೆ ಆಸೆ ಏನೋ ಇತ್ತು, 140 00:07:38,000 --> 00:07:43,000 ಆದರೆ ಅವನಿಗೆ ಅಬ್ಬಳು ಗರ್ಲ್-ಫ್ರೆಂಡ್ ಇದ್ದಳು ಇಂಗ್ಲೆಂಡಿನಲ್ಲಿ. ಅವನ ಪ್ರಾಣದ ಪ್ರೇಯಸಿಯಾಗಿದ್ದಳು, ಸಾರಾ ಅವಳ ಹೆಸರು. 141 00:07:43,000 --> 00:07:45,000 ಒಂದು ತಿಂಗಳ ದೀರ್ಘ-ಕಾಲದಿಂದ ಅವಳ ಪರಿಚಯವಿತ್ತು. 142 00:07:45,000 --> 00:07:48,000 [ ಇಲ್ಲಿ ಏನು ? ] 143 00:07:48,000 --> 00:07:52,000 ಏಕಂದ್ರೆ ನೀವು ೧೬ ವರ್ಷಕ್ಕಿಂತ ದೊಡ್ದವರಾಗಿದ್ದರೆ ಇದು ಬಹಳ ದೀರ್ಘಾವಧಿ. 144 00:07:52,000 --> 00:07:54,000 ಆದ್ದರಿಂದ ವಿಮಾನದಲ್ಲಿ ಬಹಳ ಬೇಸರ ಪಟ್ಕೊಂಡಿದ್ದ. 145 00:07:54,000 --> 00:07:56,000 ಮತ್ತೆ ಹೇಳಿದ, "ನನಗೆ ಸಾರಾ ಅಂತ ಹುಡುಗಿ ಎಲ್ಲೂ ಸಿಗದಿಲ್ಲ." 146 00:07:56,000 --> 00:07:58,000 ಆದರೆ ನಾವು ಬಹಳ ಖುಷಿಯಾಗಿದ್ವಿ , ನಿಜವಾಗಲೂ, 147 00:07:58,000 --> 00:08:10,000 ಏಕಂದ್ರೆ ಅವಳೇ ನಾವು ದೇಶ ಬಿಟ್ಟು ಹೋಗಲು ಮುಖ್ಯ ಕಾರಣ. 148 00:08:10,000 --> 00:08:13,000 (ನಗು) 149 00:08:13,000 --> 00:08:16,000 ನೀವು ಅಮೇರಿಕಾಗೆ ಹೋದರೆ ಒಂದು ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ 150 00:08:16,000 --> 00:08:18,000 ನೀವು ಪ್ರಪಂಚದಲ್ಲಿ ಎಲ್ಲೇ ಹೋದರೂ ಇದು ಗಮನಕ್ಕೆ ಬರುತ್ತದೆ: 151 00:08:18,000 --> 00:08:22,000 ಜಗತ್ತಿನ ಪ್ರತಿಯೊಂದು ಶಿಕ್ಷಣ ಪದ್ದತಿಯಲ್ಲೂ ಒಂದೇ ವಿಧವಾದ ಪಠ್ಯಕ್ರಮ. 152 00:08:22,000 --> 00:08:24,000 ಎಲ್ಲದರಲ್ಲಿಯೂ ಒಂದೇ ಕ್ರಮ. ನೀವು ಎಲ್ಲೇ ಹೋಗಿ. 153 00:08:24,000 --> 00:08:26,000 ನೀವು ಬೇರೆ ಇರಬಹುದು ಅಂದ್ಕೋಳ್ಬಹುದು, ಆದರೆ ಹಾಗೆ ಇಲ್ಲ. 154 00:08:26,000 --> 00:08:29,000 ಮುಂಚೂಣಿಯಲ್ಲಿ ಗಣಿತ ಮತ್ತು ಭಾಷೆಗಳು, 155 00:08:29,000 --> 00:08:31,000 ಆಮೇಲೆ ಸಮಾಜ ಶಾಸ್ತ್ರ, ಮತ್ತು ಕೆಳಗೆ ಕಲೆ. 156 00:08:31,000 --> 00:08:33,000 ಭೂಮಿಯ ಎಲ್ಲ ಕಡೆಯೂ ಅಷ್ಟೇ. 157 00:08:33,000 --> 00:08:36,000 ಹಾಗೂ ಎಲ್ಲಾ ಶಿಕ್ಷಣ ಪದ್ದತಿಗಳಲ್ಲೂ ಇದೇ ರೀತಿ, 158 00:08:36,000 --> 00:08:38,000 ಕಲೆಯಲ್ಲಿಯೂ ಒಂದು ಕ್ರಮ ಉಂಟು. 159 00:08:38,000 --> 00:08:40,000 ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ, ಆದ್ಯತೆ 160 00:08:40,000 --> 00:08:43,000 ಆಮೇಲೆ ನಾಟಕ ಹಾಗೂ ನೃತ್ಯ. ಈ ಭೂಮಿಯ ಮೇಲೆ ಒಂದು ಶಿಕ್ಷಣ ಪದ್ದತಿಯೂ 161 00:08:43,000 --> 00:08:45,000 ಇಲ್ಲ, ಯಾವುದಲ್ಲಿ ನೃತ್ಯವನ್ನ ದಿನನಿತ್ಯವೂ ಮಕ್ಕಳಿಗೆ ಕಲಿಸುತ್ತಾರೆ 162 00:08:45,000 --> 00:08:48,000 ಯಾವ ರೀತಿಯಲ್ಲಿ ಗಣಿತವನ್ನ ಕಲಿಸುತ್ತೀವೋ ಹಾಗೆ. ಯಾಕೆ ? 163 00:08:48,000 --> 00:08:50,000 ಯಾಕೆ ಇರಬಾರದು ? ನನಗೆ ಅನ್ಸುತ್ತೆ ಇದು (ನೃತ್ಯ) ಬಹಳ ಮುಖ್ಯ. 164 00:08:50,000 --> 00:08:53,000 ಗಣಿತವೂ ಅತಿಮುಖ್ಯ , ಆದರೆ ನೃತ್ಯವೂ ಅಷ್ಟೇ ಮುಖ್ಯ. 165 00:08:53,000 --> 00:08:56,000 ಮಕ್ಕಳನ್ನ ಬಿಟ್ಟರೆ ಯಾವಾಗಲೂ ನರ್ತಿಸ್ತಾರೆ, ನಾವೆಲ್ಲಾರೂ ಮಾಡ್ತೀವಿ. 166 00:08:56,000 --> 00:08:59,000 ನಮ್ಮೆಲ್ಲರಿಗೂ ದೇಹ ಇದೆ, ಅಲ್ಲವೇ ? [ ಇಲ್ಲಿ ಏನು ?] 167 00:08:59,000 --> 00:09:03,000 (ನಗು) ನಿಜವಾಗಿಲು, ಏನಾಗುತ್ತೆ ಅಂದ್ರೆ, 168 00:09:03,000 --> 00:09:05,000 ಮಕ್ಕಳು ಬೆಳಿತಿದ್ದ ಹಾಗೆ, ನಾವು ಅವರನ್ನ ಶಿಕ್ಷಿಸ್ತೀವಿ 169 00:09:05,000 --> 00:09:08,000 ಹೇಗೆಂದರೆ ಸೊಂಟದಿಂದ ಮೇಲಕ್ಕೆ . ಆಮೇಲೆ ನಾವು ಮೆದುಳಿನ ಮೇಲೆ ಹೆಚ್ಚಿನ ಗಮನವಹಿಸುತ್ತೀವಿ. 170 00:09:08,000 --> 00:09:10,000 ಅದೂ ಒಂದು ಭಾಗದಲ್ಲಿ ಮಾತ್ರ. 171 00:09:10,000 --> 00:09:14,000 ನೀವು ಶಿಕ್ಷಣವನ್ನು ಒಂದು ಅನ್ಯಗ್ರಹ ಜೀವಿಗೆ ಇರಬಹುದಾದ ದೃಷ್ಟಿಕೋನದಿಂದ ವೀಕ್ಷಿಸಿದರೆ, 172 00:09:14,000 --> 00:09:17,000 ಹಾಗೂ "ಸಾರ್ವಜನಿಕ ಶಿಕ್ಷಣ ಪದ್ದತಿಯು ಯಾವ ಕಾರಣಕ್ಕೆ ಇದೆ ?" ಎಂದು ಕೇಳಿದರೆ, 173 00:09:17,000 --> 00:09:19,000 ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ನೀವು ಇದರ (ಶಿಕ್ಷಣದ) ಉತ್ಪತ್ತಿಯನ್ನ ನೋಡಿದರೆ, 174 00:09:19,000 --> 00:09:21,000 ಯಾರು ನಿಜವಾಗಿಲು ಯಶಸ್ವಿಗಳಾಗುತ್ತಾರೆ ಇದರಿಂದ, 175 00:09:21,000 --> 00:09:23,000 ಯಾರು ಮಾಡಬೇಕಾದದ್ದನ್ನೆಲ್ಲಾನೂ ಮಾಡುತ್ತಾರೆ, 176 00:09:23,000 --> 00:09:26,000 ಯಾರಿಗೆ [ಇಲ್ಲಿ ಏನು?], ಯಾರು ನಿಜವಾದ ವಿಜೇತರು -- 177 00:09:26,000 --> 00:09:29,000 ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ಸಾರ್ವಜನಿಕ ಶಿಕ್ಷಣ ಪದ್ದತಿಯ ಮೂಲ ಉದ್ದೇಶ 178 00:09:29,000 --> 00:09:30,000 ವಿಶ್ವದ ಎಲ್ಲ ಭಾಗದಲ್ಲೂ 179 00:09:30,000 --> 00:09:34,000 ಏನಂದರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ತಯಾರು ಮಾಡೋದು. ಅಲ್ಲವೇ ? 180 00:09:34,000 --> 00:09:36,000 ಅವರುಗಳೆ ಈ ಪದ್ದತಿಯ ಮುಂಚೂಣಿಯಲ್ಲಿ ಬರ್ತಾರೆ. 181 00:09:37,000 --> 00:09:40,000 ಹಿಂದೆ ನೀನು ಒಬ್ಬ ಅಂತಹ ವ್ಯಕ್ತಿ ಆಗಿದ್ದೆ. (ನಗು) 182 00:09:40,000 --> 00:09:44,000 ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ನಾನು ಮೆಚ್ಚುತ್ತೀನಿ, ಆದರೆ 183 00:09:44,000 --> 00:09:48,000 ಅವರನ್ನ ನಾವು ಮಾನವನ ಸಾಧನೆಯ ಶಿಖರಕ್ಕೆ ಸೇರಿಸಬಾರದು. 184 00:09:48,000 --> 00:09:50,000 ಅವರು ಒಂದು ತರಹದ ಜೀವದ ಪ್ರಕಾರ, 185 00:09:50,000 --> 00:09:52,000 [ಇಲ್ಲಿ ಏನು?]. ಆದರೆ ಅವರು ಬಹಳ ಕುತೂಹಲಕಾರಿಯಾದ ಪ್ರಕಾರ, 186 00:09:52,000 --> 00:09:54,000 ಅವರ ಮೇಲಿನ ನನ್ನ ಆದರದಿಂದ ಹೀಗೆ ಹೇಳ್ತೀನಿ. 187 00:09:54,000 --> 00:09:57,000 ನನ್ನ ಅನುಭವದಲ್ಲಿ ಕಂಡ ಪ್ರಾಧ್ಯಾಪಕರ ಒಂದು ಕುತೂಹಲಕಾರಿಯಾದ ಸಂಗತಿ 188 00:09:57,000 --> 00:10:00,000 ಎಲ್ಲರೂ ಅಲ್ಲ, ಆದರೆ ಸಾಮಾನ್ಯವಾಗಿ -- ಅವರುಗಳು ಮಾನಸಿಕ ಪ್ರಪಂಚದಲ್ಲಿ ಬದುಕುತ್ತಾರೆ 189 00:10:00,000 --> 00:10:02,000 ಅವರ ಜೀವನ ಮೆದುಳಿಗೆ ಸೀಮಿತ, ಅದರಲ್ಲೂ ಒಂದು ಭಾಗದಲ್ಲಿ ಮಾತ್ರ. 190 00:10:02,000 --> 00:10:06,000 ಅವರು ಕಾಯರಹಿತರು, ಗೊತ್ತ, ಒಂದು ರೀತಿ ಅಕ್ಷರಸಹ ನಿಜ, 191 00:10:06,000 --> 00:10:08,000 ತಮ್ಮ ದೇಹವನ್ನು 192 00:10:08,000 --> 00:10:17,000 ಮಿದುಳಿಗೆ ಒಂದು ಮಾದರಿಯ ವಾಹನವಾಗಿ ಕಾಣುತ್ತಾರೆ, ಅಲ್ಲವೇ ? 193 00:10:17,000 --> 00:10:24,000 (ನಗು) ಅವರ ಮಿದುಳನ್ನ ಮೀಟಿಂಗ್-ಗಳಿಗೆ ಒಯ್ಯುವಂಥ ಮಾರ್ಗ. 194 00:10:24,000 --> 00:10:27,000 ನಿಮಗೆ ದೇಹ-ಬಾಹಿರ ಅನುಭವದ ನಿಜವಾದ ಸಾಕ್ಷಿ ಬೇಕೆಂದರೆ 195 00:10:27,000 --> 00:10:30,000 ನೀವು ಹಿರಿಯ ಶಿಕ್ಷಕರ ಕಾನ್ಫಾರೆನ್ಸೆಗೆ 196 00:10:30,000 --> 00:10:32,000 ಹೋಗಿ 197 00:10:32,000 --> 00:10:35,000 ಹಾಗೂ ಕೊನೆಯ ದಿನ ರಾತ್ರಿ ನಡೆಯುವ ಡಿಸ್ಕೋಗೆ ಒಂದು ಭೇಟಿ ನೀಡಿ 198 00:10:35,000 --> 00:10:39,000 (ನಗು) ಅಲ್ಲಿ ನೀವು ನೋಡ್ತೀರಿ -- ದೊಡ್ಡವರಾದ ಪುರಷರು ಹಾಗೂ ಮಹಿಳೆಯರು 199 00:10:39,000 --> 00:10:43,000 [ಇಲ್ಲಿ ಏನು]